ಮೋದಿ ಪ್ರಧಾನಿಯಾಗಿ ತಮ್ಮ ಸಂಪುಟದೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ಗಳಿಗೆ.

ರಾಷ್ಟ್ರದ 15ನೇ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ ಮೋದಿ ಅವರಿಗೆ ಸೋಮವಾರ, ಪ್ರಮಾಣ ವಚನ ಬೋಧಿಸುತ್ತಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ.
ರಾಷ್ಟ್ರದ 15ನೇ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ ಮೋದಿ ಅವರಿಗೆ ಸೋಮವಾರ, ಪ್ರಮಾಣ ವಚನ ಬೋಧಿಸುತ್ತಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ.
Updated on: 
ವಿರೋಧ ಲೆಕ್ಕಿಸದೇ ಬಂದರು ಶ್ರೀಲಂಕಾ ಪ್ರಧಾನಿ ರಾಜಪಕ್ಸೆ.
ವಿರೋಧ ಲೆಕ್ಕಿಸದೇ ಬಂದರು ಶ್ರೀಲಂಕಾ ಪ್ರಧಾನಿ ರಾಜಪಕ್ಸೆ.
ಸಾರ್ಕ್ ಸಮಾಗಮ
ಸಾರ್ಕ್ ಸಮಾಗಮ
ರಾಷ್ಟ್ರಪಿತಗೆ ನಮನ...
ರಾಷ್ಟ್ರಪಿತಗೆ ನಮನ...
ದೊಡ್ಡವರ ಕುಶಲೋಪರಿ
ದೊಡ್ಡವರ ಕುಶಲೋಪರಿ
ಮುಕೇಶ್ ಅಂಬಾನಿ, ಅದಾನಿ.
ಮುಕೇಶ್ ಅಂಬಾನಿ, ಅದಾನಿ.
ಸಲ್ಲು ಬಂದರು. ಆದರೆ ಮೋದಿಯೇ ದಬಾಂಗ್ ಹೀರೋ.
ಸಲ್ಲು ಬಂದರು. ಆದರೆ ಮೋದಿಯೇ ದಬಾಂಗ್ ಹೀರೋ.
ಪ್ರಮಾಣ ವಚನ ಸ್ವೀಕಾರ ಬಳಿಕ ರಿಜಿಸ್ಟರ್‌ಗೆ ಮೋದಿ ಸಹಿ.
ಪ್ರಮಾಣ ವಚನ ಸ್ವೀಕಾರ ಬಳಿಕ ರಿಜಿಸ್ಟರ್‌ಗೆ ಮೋದಿ ಸಹಿ.
ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ  ಅವರನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಅಭಿನಂದಿಸುತ್ತಿರುವುದು.
ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಅಭಿನಂದಿಸುತ್ತಿರುವುದು.
ಸುಷ್ಮಾರಿಗೆ ಆಡ್ವಾಣಿ ಆಶೀರ್ವಾದ.
ಸುಷ್ಮಾರಿಗೆ ಆಡ್ವಾಣಿ ಆಶೀರ್ವಾದ.
ಮಗ್ಗುಲಲ್ಲಿ ಹೂವಂತೆ ಇರಿ ಎಂಬ ಆಶಯದೊಂದಿಗೆ ಪಾಕ್ ಪ್ರಧಾನಿ ನವಾಜ್ ಷರೀಫರಿಗೆ ಹೂಗುಚ್ಛ.
ಮಗ್ಗುಲಲ್ಲಿ ಹೂವಂತೆ ಇರಿ ಎಂಬ ಆಶಯದೊಂದಿಗೆ ಪಾಕ್ ಪ್ರಧಾನಿ ನವಾಜ್ ಷರೀಫರಿಗೆ ಹೂಗುಚ್ಛ.
ಮೋದಿ ಸರ್ಕಾರದ ಸಂಭ್ರಮಕ್ಕೆ ಸೋನಿಯಾ ಮತ್ತು  ರಾಹುಲ್.
ಮೋದಿ ಸರ್ಕಾರದ ಸಂಭ್ರಮಕ್ಕೆ ಸೋನಿಯಾ ಮತ್ತು ರಾಹುಲ್.
ಭೂತಾನ್ ಪ್ರಧಾನಿಗೆ ಪ್ರತಿಭಾ ಸ್ವಾಗತ.
ಭೂತಾನ್ ಪ್ರಧಾನಿಗೆ ಪ್ರತಿಭಾ ಸ್ವಾಗತ.
ಆಫ್ಘನ್ ಪ್ರಧಾನಿ ಕರ್ಜಾಯಿ ಸಲಾಮ್.
ಆಫ್ಘನ್ ಪ್ರಧಾನಿ ಕರ್ಜಾಯಿ ಸಲಾಮ್.
ಮೋದಿ ಕರೆಗೆ ಬಂದಿಳಿದರು ಮಾರಿಷಸ್ ಪ್ರಧಾನಿ.
ಮೋದಿ ಕರೆಗೆ ಬಂದಿಳಿದರು ಮಾರಿಷಸ್ ಪ್ರಧಾನಿ.
ಉ.ಪ್ರ.ದಲ್ಲಿ ನೀವು ಕೊಟ್ಟ ಏಟಿಗೆ ದೊಡ್ಡ ನಮಸ್ಕಾರ ಅಮಿತ್ ಭಾಯ್ ಎನ್ನುತ್ತಿರಬಹುದೇ ಮುಲಾಯಂ.
ಉ.ಪ್ರ.ದಲ್ಲಿ ನೀವು ಕೊಟ್ಟ ಏಟಿಗೆ ದೊಡ್ಡ ನಮಸ್ಕಾರ ಅಮಿತ್ ಭಾಯ್ ಎನ್ನುತ್ತಿರಬಹುದೇ ಮುಲಾಯಂ.
ಪರಿವಾರದ ಸಂಭ್ರಮದಲ್ಲಿ ದೂರದಿಂದಾದರೂ ಭಾಗಿಯಾಗದಿದ್ದರೆ ಹೇಗೆ?
ಪರಿವಾರದ ಸಂಭ್ರಮದಲ್ಲಿ ದೂರದಿಂದಾದರೂ ಭಾಗಿಯಾಗದಿದ್ದರೆ ಹೇಗೆ?
ಪ್ರತಿಭಾ ಹಾರೈಕೆ
ಪ್ರತಿಭಾ ಹಾರೈಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com