ಇತರೆ

ಫೋಟೋ ಕ್ಲಿಕ್ - ಡಿಸೆಂಬರ್ 2014

ಫೋಟೋ ಕ್ಲಿಕ್ - ಡಿಸೆಂಬರ್ 2014
2015ಕ್ಕೆ ಸ್ವಾಗತ... ಅಗರ್ತಾಲದಲ್ಲಿ ಮಂಗಳವಾರ ಮಕ್ಕಳು ಕ್ಯಾಂಡಲ್ ಹಿಡಿದು ಹೊಸ ವರ್ಷ-2015 ಅನ್ನು ಸ್ವಾಗತಿಸಿದ್ದು ಹೀಗೆ.
Published On :
ಕೋಲ್ಕತ್ತಾದಲ್ಲಿ ಇತ್ತೀಚಿಗೆ ನಡೆದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ'ಇಂಡಿಯನ್ ಗೋಲ್ಡನ್ ಡಿಜಿಟಲ್ ಸರ್ಕಿಟ್-2014'ರ 'ಕಲಾತ್ಮಕ ವರ್ಣಚಿತ್ರ' ವಿಭಾಗದಲ್ಲಿ ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ನಾಗೇಂದ್ರ ಮುತ್ಮುರ್ಡು ಅವರ ಚಿಮ್ಮಿದ ಖುಷಿ ಚಿಲುಮೆ-3 ಶೀರ್ಷಿಕೆಯ ಛಾಯಾಚಿತ್ರಕ್ಕೆ ಫೊಟೊಗ್ರಫಿಕ್ ಸೊಸೈಟಿ ಆಫ್

ಬಿಗ್‌ಬಿಗೆ ಎಎನ್‌ಆರ್ ಪ್ರಶಸ್ತಿ: ತೆಲಾಂಗಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಶನಿವಾರ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಅಕ್ಕಿನೇನಿ ನಾಗೇಶ್ವರ ರಾವ್ ಪ್ರಶಸ್ತಿ ಪ್ರದಾನ ಮಾಡಿದರು.

ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ನ ಸಿಇಒ ಸತ್ಯ ನಾಡೆಲ್ಲಾ ಅವರು ಶುಕ್ರವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕ್ರಿಸ್‌ಮಸ್ ಬೆಳಕು: ನವದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ನಲ್ಲಿ ಕ್ರಿಶ್ಚಿಯನ್ನರು ಮೊಂಬತ್ತಿ ಬೆಳಗುವ ಮೂಲಕ ಹಬ್ಬದ ಸಂಭ್ರಮವನ್ನು ಸವಿಯುತ್ತಿರುವುದು.

ಗೆಲುವಿನ ಸಂಭ್ರಮ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಬಣ್ಣ ಎರಚಿ ಸಂಭ್ರಮ ಆಚರಿಸಿಕೊಳ್ಳುತ್ತಿರುವುದು.

ಶತಾಯುಷಿಗೆ ಶಾಂತಿದೂತನ ಗೌರವ: ತುಮಕೂರು ವಿವಿಯಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಬೌದ್ಧಗುರು ದಲೈಲಾಮಾ ಅವರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಗೌರವಿಸಿದರು.

ಉರುಳು ಸೇವೆ... ಬೆಳಗಾವಿ ಅಧಿವೇಶನ ವಿಫಲವಾಗಿದೆ ಎಂದು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಪ್ಪು ಬಟ್ಟೆ ಧರಿಸಿ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು.

ಹಿಮಕಾರು: ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಈಗ ಭಾರಿ ಚಳಿ, ಹಿಮಾಚಲ ಪ್ರದೇಶದ ಕುಫ್ರಿಯಲ್ಲಿ ಚಾಲಕನೊಬ್ಬ ಕಾರಿನ ಮೇಲೆ ಬಿದ್ದಿರುವ ಹಿಮವನ್ನು ಶುಚಿಗೊಳಿಸುತ್ತಿರುವುದು.

ಮುಗ್ಧ ಮಕ್ಕಳನ್ನು ಕೊಂದ ಪಾಪಿಗಳು ಇವರೇ!ಪಾಕಿಸ್ತಾನದ ಪೇಶಾವರದಲ್ಲಿ ಸೈನಿಕ ಶಾಲೆಯ ಮುಗ್ಧ ಮಕ್ಕಳನ್ನು ಹತ್ಯೆಗೈದ ನಿರ್ದಯಿ ಉಗ್ರರು ಇವರೇ. ನಾವು ಅನುಭವಿಸಿದ ನೋವು ಮಕ್ಕಳನ್ನು ಕಳೆದುಕೊಂಡ ಸೈನಿಕರ ಕುಟುಂಬದವರು ಅನುಭವಿಸಲಿ ಎಂದು ವಿಜಯೋತ್ಸಾಹದ ಕೇಕೆ ಹಾಕಿದ್ದಾರೆ. ದಾಳಿಯ ವೇಳೆ ಮೃತಪಟ್ಟ ಆರು ಮಂದಿ ಉಗ್ರರ ಫೋ

ಪಾಕಿಸ್ತಾನದ ಪೇಶಾವರದಲ್ಲಿ ಉಗ್ರರ ದಾಳಿಗೆ ಬಲಿಯಾದ ಸೈನಿಕ ಶಾಲೆ ವಿದ್ಯಾರ್ಥಿಗಳಿಗೆ ಸುವರ್ಣಸೌಧದ ಉಭಯ ಸದನಗಳಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ, ಸಭಾಪತಿಗಳು ದಾಳಿ ಖಂಡಿಸಿದರು. ತರುವಾಯ ಮೌನ ಆಚರಿಸಿ ಮೃತ ಮಕ್ಕಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಆ್ಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಬಾಲಿವುಡ್ ನಟಿ ಮಾಧುರಿ ದಿಕ್ಷಿತ್  ನೃತ್ಯ ಪ್ರದರ್ಶನ.

ಲಂಡನ್‌ನ ಎಕ್ಸೆಲ್ ಸೆಂಟರ್‌ನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯ ವೇಳೆ ನೃತ್ಯ ಪ್ರದರ್ಶನ ನೀಡಿದ ಭಾರತದ ಸುಂದರಿ ಕೊಯಲ್ ರಾಣಾ.

ಲಂಡನ್‌ನ ಎಕ್ಸೆಲ್ ಸೆಂಟರ್‌ನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಕ್ವಾಟರ್‌ಫೈನಲ್ ಗೆ ಆಯ್ಕೆಯಾದ ಸುಂದರಿಯರು ಭಾನುವಾರ ಸ್ಟೇಜ್ ಮುಂದೆ ಪೋಸ್ ನೀಡಿದ್ದು ಹೀಗೆ.

ನಟಿ ರಾಖಿ ಸಾವಂತ್ ಅವರ ಹೊಸ ಚಿತ್ರ 'ಮುಂಬೈ ಕ್ಯಾನ್ ಡ್ಯಾನ್ಸ್ ಸಾಲಾ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಸಚಿಂದ್ರ ಶರ್ಮಾಗೆ ನಟಿ ಮನಿಶಾರಿಂದ ಕಪಾಳಮೋಕ್ಷ. ಶರ್ಮಾ ಅವರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಮನಿಶಾ ಹೊಡೆದಿದ್ದಾರೆ.

79ನೇ ವರ್ಷಕ್ಕೆ ಕಾಲಿಟ್ಟ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಗುರುವಾರ ಶುಭ ಹಾರೈಸಿದರು. ರಾಷ್ಟ್ರಪತಿ ಮುಖರ್ಜಿ ಹಿರಿಯ ನಾಗರಿಕರು ಮತ್ತು ವಿಕಲ ಚೇತನರ ಜತೆಗೆ ಪ್ರತ್ಯೇಕವಾಗಿ ಕೇಕ್ ಕತ್ತರಿಸಿ ಹುಟ್ಟಿದ ಹಬ್ಬ ಆಚರಿಸಿಕೊಂಡರು.

ಕ್ರಿಸ್‌ಮಸ್ ಸಮಯ: ಬೆಂಗಳೂರಿನ ಶಿವಾಜಿನಗರದಲ್ಲಿ ಬುಧವಾರ ಕ್ರಿಸ್‌ಮಸ್ ಶಾಪಿಂಗ್‌ನಲ್ಲಿ ತೊಡಗಿದ್ದ ಯುವತಿಯರು ಕಾಣಿಸಿಕೊಂಡಿದ್ದೆ ಹೀಗೆ.

ವಂದೇ ಮಾತರಂ... ಬೆಳಗಾವಿಯಲ್ಲಿ ಮಂಗಳವಾರದಿಂದ ಆರಭಂವಾಗಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆ ಕಲಾಪ ಆರಂಭಕ್ಕೆ ಮುನ್ನ ವಂದೇ ಮಾತರಂ ಗೀತೆಗೆ ಶಾಸಕರು ಎದ್ದು ನಿಂತು ಗೌರವ ಸಲ್ಲಿಸಿದರು. ಚಿತ್ರ: ಕೆ.ರವಿ

ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಲಿಸಾ ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ಸೋಮವಾರ ಬೆಂಗಳೂರಿನಲ್ಲಿ ವಾಕಥಾನ್ ನಡೆಸಿದರು.

ಧ್ವಜ ದಾಖಲೆ: ಇದು ಅತಿದೊಡ್ಡ 'ಮಾನವ ಧ್ವಜ'. ಚೆನ್ನೈನ ನಂದನಂ ಮೈದಾನದಲ್ಲಿ ಭಾನುವಾರ ಭಾರತದ ರಾಷ್ಟ್ರ ಧ್ವಜದ ಮಾದರಿಯಲ್ಲಿ ವ್ಯಕ್ತಿಗಳೇ ನಿಂತು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಬೃಹತ್ ರಾಷ್ಟ್ರಧ್ವಜದ ವೈಮಾನಿಕ ನೋಟ ಹೀಗಿದೆ. ಈ ಮೂಲಕ ಪಾಕಿಸ್ತಾನದ ಹೊಂದಿದ್ದ ದಾಖಲೆಯನ್ನು ಮುರಿಯಲಾಗಿದೆ.

ಹೊಸ ಅವತಾರ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೊಸ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಳ್ಳಲಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೊಸ ಲುಕ್ ಶುಕ್ರವಾರ ಹೊರ ಬಂದಿದೆ.

ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಅವರು ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಭಾರತ ಪ್ರವಾಸದಲ್ಲಿರುವ ವಿಶ್ವಕಪ್ ಟ್ರೋಫಿ ಗುರುವಾರ ಬೆಂಗಳೂರಿಗೆ ಆಗಮಿಸಿದ್ದು, ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ ಅವರು ಈ ಟ್ರೋಫಿಯನ್ನು ಉದ್ಘಾಟಿಸಿದರು.

ಮಂಗಳವಾರ ದೆಹಲಿಯಲ್ಲಿ ನಡೆದ 'ಆಪ್ ಕಿ ಅದಾಲತ್‌'(ಎಕೆಎ) ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ ಮಾಡಿದ್ದು ಹೀಗೆ.

ಜಾಗೃತಿ ಜಾಗಟೆ: ನಾಗಾಲ್ಯಂಡ್‌ನ ಕೊಹಿಮಾ ಹೊರವಲಯದ ಕಿಸಾಮಾ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಂಪ್ರದಾಯಿಕ ನಾಗಾ ಜಾಗಟೆ ಬಡಿಯುವ ಮೂಲಗ ಮುಂಗಟ್ಟೆ ಉತ್ಸವ(ಹಾರ್ನ್‌ಬಿಲ್ ಫೆಸ್ಟಿವಲ್)ಕ್ಕೆ ಚಾಲನೆ ನೀಡಿದರು.

ಕೊಚ್ಚಿಯ ನೆಹರು ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಂಗ್ ಪಂದ್ಯದ ವೇಳೆ ಬಾಲಿವುಟ್ ನಟ ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯ ರೈ ಬಚ್ಚನ್ ಅವರೊಂದಿಗೆ ಪೋಸ್ ನೀಡಿದ್ದು ಹೀಗೆ.

ಬಾಲ ಭವನದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಟಿ ಭಾವನಾ ಅವರು ಪುಟಾಣಿಗಳೊಂದಿಗೆ ಪುಟಾಣಿ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಬೆಂಗಳೂರಿನ ಶಾಪಿಂಗ್ ಮಾಲ್‌ವೊಂದರಲ್ಲಿ ನಿರ್ಮಿಸಲಾಗಿರುವ ಮರ್ಲಿನ್ ಮನ್ರೋ ಪ್ರತಿಮೆಯ ಮುಂದೆ ನಟ ಅರುಣ್ ಸಾಗರ್ ಮತ್ತು ನಟಿ ಕೃತಿ ಕರಬಂದ ಪೋಸ್ ನೀಡಿದ್ದು ಹೀಗೆ.

ಬೆಂಗಳೂರಿನ ಶಾಪಿಂಗ್ ಮಾಲ್‌ವೊಂದರಲ್ಲಿ ನಿರ್ಮಿಸಲಾಗಿರುವ ಐಪಲ್ ಟವರ್‌ನ ಮುಂದೆ ಕೃತಿ ಕರಬಂದ್ ಪೋಸ್.

ಸಾರ್ಕ್ ರಾಷ್ಟ್ರಗಳ 18ನೇ ಶೃಂಗದಲ್ಲಿ ಮೊದಲ ದಿನ ಪರಸ್ಪರ ಮುಖ ನೋಡದ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಕೊನೆಯ ದಿನವಾದ ಗುರುವಾರ ಕೈ ಕುಲುಕಿದರು.

ಸಾರ್ಕ್ ರಾಷ್ಟ್ರಗಳ 18ನೇ ಶೃಂಗದಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ - ಪಾಕ್ ಪ್ರಧಾನಿ ನವಾಜ್ ಷರೀಫ್

ಮುಂಬೈನಲ್ಲಿ ನಡೆದ ಪ್ರಚಾರಾರ್ಥ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಳ ಸೆಲ್ಫೀ...

ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ವಿಶ್ವಸಂಸ್ಥೆಯ ದಕ್ಷಿಣ ಏಷಿಯಾ ಪ್ರಾದೇಶಿಕ ಸದ್ಭಾವನಾ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ದೆಹಲಿಯಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಆಂದೋಲನದಲ್ಲಿ ಭಾಗವಹಿಸಿದ್ದು ಹೀಗೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.