ಮುಂಬೈಯಲ್ಲಿ ನಡೆಯುತ್ತಿರುವ ಲಾಕ್ಮೆ ಫ್ಯಾಶನ್ ವೀಕ್ ನಲ್ಲಿ ಡಿಸೈನರ್ ಗಳು ತಮ್ಮ ಚಳಿಗಾಲದ ಕೆಲಕ್ಷನ್ ಅನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಅದಿತಿ ರಾವ್ ಹೈದರಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹಾಗೂ ಮಾಡೆಲ್ ಗಳು ಮನೀಶ್ ಮಲ್ಲೋತ್ರಾ ಹಾಗೂ ರಿತು ಕುಮಾರ್ ಮುಂತಾದವರ ಡಿಸೈನ್ ಗಳನ್ನು ಪ್ರದರ್ಶಿಸಿದರು. ಹೆಚ್ಚಿನ ಚ