ಬೇಸಿಗೆಯ ಧಗೆಯಲ್ಲಿ ಬೆಂಗಳೂರು ನಗರದಲ್ಲೇ ಒದ್ದಾಡಬೇಕಾ? ಒಂದು ಮೋಟರ್ ಬೈಕ್ ಅಥವಾ ಪುಟ್ಟ ಕಾರ್ ಸಾಕು...ಬೆಂಗಳೂರಿಂದ ಹೊರಗೆ ಹೋಗಿ! ಹೊರಗೆ ಬಂದು ಚಲೋ ಅಂದರೆ ಮಾತ್ರ ನಿಮಗೆ ಚೊಲೋ ಜಗತ್ತು ಕಾಣಲು ಸಾಧ್ಯ! ಅಂಥ ಚಲನೆಯ ಜಗತ್ತಿನ 'ದರ್ಶನ' ಇಲ್ಲಿದೆ. ನಿಮ್ಮ ವೀಕೆಂಡಿಗೆ, ಕೆಟ್ಟ ಗಾಳಿ ಕುಡಿದು ಕಂಗೆಟ್ಟ 'ಲಂಗು'ಗಳಿಗ
ದುಬಾರೆ ಕೊಡಗಿನ ಪಶ್ಚಿಮಭಾಗದಲ್ಲಿನ ದುಬಾರೆ ಆನೆಗಳ ತಾಣ. ಇಲ್ಲಿ ಆನೆಗಳ ಜೊತೆ 'ಮಾತುಕತೆ'ಯ ಕಾರ್ಯಕ್ರಮವೂ ನಡೆಸಲಾಗುತ್ತದೆ. ವೈಟ್ ವಾಟರ್ ರ್ಯಾಫ್ಟಿಂಗ್, ಫಿಶಿಂಗ್, ಟ್ರೆಕ್ಕಿಂಗ್ ಕೂಡಾ ಉಂಟು. 22 ಕಿಮೀ ದೂರದಲ್ಲಿ ಹಾರಂಗಿ ಡ್ಯಾಮ್, 32 ಕಿಮೀ ದೂರದಲ್ಲಿ ನಿಸರ್ಗಧಾಮ, 22 ಕಿಮೀ ದೂರದಲ್ಲಿ ವೀರಭೂಮ
ಬ್ರಹ್ಮಗಿರಿ ಅರಣ್ಯಧಾಮ ಕರ್ನಾಟಕ ಕೇರಳದ ಗಡಿಯಲ್ಲಿ, ಕೊಡಗಿನಲ್ಲಿನ ಈ ಧಾಮಕ್ಕೆ ಬಂದರೆ ಬ್ರಹ್ಮಾನಂದ! ಟ್ರೆಕ್ಕಿಂಗ್ ಪ್ರಿಯರಿಗೆ, ಅಡವಿದೇವಿಯ ನಡುವೆ ಕಳೆದು ಹೋಗುವವರಿಗೆ ಪಶ್ಚಿಮಘಟ್ಟದ ಈ ಬ್ರಹ್ಮಗಿರಿ. ಅಳಿವಿನ ಅಂಚಿನಲ್ಲಿರುವ ಪ್ರಾಣಿ, ಪಕ್ಷಿಗಳ ಸ್ವರ್ಗವಿದು. ಇರ್ಪು ಫಾಲ್ಸ್, ಲಕ್ಷ್ಮಣತೀರ್ಥ,
ಸಿದ್ದಾಪುರ ಕೊಡಗಿನ ಹೃದಯವಾದ ಸಿದ್ದಾಪುರ ಮಡಿಕೇರಿಯಿಂದ 31 ಕಿಮೀ ದೂರದಲ್ಲಿದೆ. 27 ಕಿಮೀ ಅಂತರದಲ್ಲಿ ಗೋಣಿಕೊಪ್ಪಲ್ ಇದ್ದು ಕೂರ್ಗ್ ಅಡ್ವೆಂಚರ್ ಕ್ಲಬ್ (08274-200455) ಪ್ಯಾರಾ ಸೇಲಿಂಗ್, ವಾಟರ್ ಸ್ಪೋರ್ಟ್ಸ್ ಮುಂತಾದ ಸಾಹಸಗಳನ್ನು ಪೋಷಿಸುತ್ತಾ ಬಂದಿದೆ. ಸಿದ್ದಾಪುರಕ್ಕೆ ಬರುವವರು ಹೃದಯದಿಂ
ನಂದಿ ಹಿಲ್ಸ್ಬೆಂಗಳೂರಿಂದ 60 ಕಿಮೀ ಟಿಪ್ಪುಡ್ರಾಪ್, ಯೋಗನಂದೀಶ್ವರ ದೇವಸ್ಥಾನ, ಅಮೃತ ಸರೋವರ, ನೆಹರು ನಿಲಯ ಮುಂತಾದ ತಾಣಗಳು.ರಸ್ತೆಯಲ್ಲಿ: 2 ಗಂಟೆ ಯಾವಾಗ? ವರ್ಷಪೂರ್ತಿ ಬೀಸುವ ತಂಗಾಳಿಗಾಗಿ.ಫೋನ್: 080-22275869/83ಮಾರ್ಗ: ಎನ್‌ಎಚ್7 ಯಲಹಂಕ-ದೇವನಹ
ಶ್ರವಣಬೆಳಗೊಳಬೆಂಗಳೂರಿಂದ 155 ಕಿ.ಮೀ. ರಸ್ತೆಯಲ್ಲಿ: 4 ಗಂಟೆ ಯಾವಾಗ? ಅಕ್ಟೋಬರ್-ಮಾರ್ಚ್ಫೋನ್: 08176-257226ಮಾರ್ಗ: ಎನ್‌ಎಚ್4 ನೆಲಮಂಗಲ; ಎನ್‌ಎಚ್48 ಕುಣಿಗಲ್-ಚನ್ನರಾಯಪಟ್ಟಣ; ಎಸ್‌ಎಚ್ ಶ್ರವಣಬೆಳಗೊಳ
ನಾಗರಹೊಳೆ, ನ್ಯಾಷನಲ್ ಪಾರ್ಕ್ನಾಗರಹೊಳೆ ಅಥವಾ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್‌ನ ಸುತ್ತ ಕಬಿನಿ ನದಿ, ವೈನಾಡ್ ಅರಣ್ಯಧಾಮ, ಬಂಡೀಪುರ ಇದ್ದು ಕಾಡಿನ ರಾಜರಿಗೆ ಹೇಳಿ ಮಾಡಿಸಿದ ಜಾಗಗಳಿವು. ಸುತ್ತಮುತ್ತ ಕುಟ್ಟ, ಇರುಪ್ಪು ಫಾಲ್ಸ್, ಬ್ರಹ್ಮಗಿರಿ ಅರಣ್ಯಧಾಮ ನೋಡತಕ್ಕ ತಾಣಗಳು.ಬೆಂಗಳೂರಿಂದ
ಬಂಡೀಪುರ, ಮುಧುಮಲೈಬೆಂಗಳೂರಿಂದ 215 ಕಿ.ಮೀ. ಮುಧುಮಲೈ ಬಂಡೀಪುರದಿಂದ 14 ಕಿಮೀ.,ಬಂಡೀಪುರದಿಂದ 15 ಕಿಮೀ (1ಗಂಟೆ) ಹಿಮದ್ ಗೋಪಾಲಸ್ವಾಮಿ ಬೆಟ್ಟ ರಸ್ತೆಯಲ್ಲಿ: 5 ಗಂಟೆ ಯಾವಾಗ? ಏಪ್ರಿಲ್-ಜನವರಿ, ಬೆಸ್ಟ್ ಟೈಮ್ ಸೆಪ್ಟೆಂಬರ್-ಡಿಸೆಂಬರ್ಫೋನ್: 08229-236043/2
ಬಿ.ಆರ್. ಹಿಲ್ಸ್ಬಿಳಿಗಿರಿ ರಂಗನ ಬೆಟ್ಟ ಕಾಡುಮೇಡು ಅಲೆದಾಡುವವರಿಗೆ ಹೇಳಿ ಮಾಡಿಸಿದ ಜಾಗ. ಬಿಳಿಗಿರಿರಂಗನ ದೇವಸ್ಥಾನ, ದೊಡ್ಡ ಸಂಪಿಗೆ ಮರ, ವನ್ಯಧಾಮ, ಫಿಶಿಂಗ್, ಸಫಾರಿ, ರಿವರ್ ರ್ಯಾಫ್ಟಿಂಗ್ ಪ್ರಿಯರಿಗೆ ಇಷ್ಟವಾಗುವುದು.ಯಾವಾಗ? ಸೆಪ್ಟೆಂಬರ್-ಏಪ್ರಿಲ್ಫೋನ್: 40554055
ಶ್ರೀರಂಗಪಟ್ಟಣಯಾವಾಗ? ವರ್ಷದಲ್ಲಿ ಯಾವಾಗಲಾದರೂ. ಆದರೆ ನವೆಂಬರ್-ಏಪ್ರಿಲ್ ಅತಿ ತಂಪಾಗಿರುತ್ತದೆ. 4 ಕಿಮೀ ದೂರದಲ್ಲಿ ರಂಗನತಿಟ್ಟು (0821-2481159) ಪಕ್ಷಿಧಾಮವಿದೆ. ಡಿಸೆಂಬರ್ ತಿಂಗಳಿನ ಚುಮುಚುಮು ಚಳಿಗಾಲದೊಂದಿಗೆ ಆರಂಭವಾಗಿ ಜೂನ್ ಅಂತ್ಯಕ್ಕೆ ಬೇಸಿಗೆ ಮುಗಿದು ಮಳೆಗಾಲ ಬರುವವರೆಗೂ ಪ್
ಭೀಮೇಶ್ವರಿ ಭೀಮೇಶ್ವರಿ ಫಿಶಿಂಗ್ ಕ್ಯಾಂಪ್ ಮತ್ತು ಸನಿಹದಲ್ಲಿರುವ ದೊಡ್ಡಮಾಕಳ್ಳಿ, ಗಾಳಿಬೋರೆಯನ್ನು ನಡೆಸುತ್ತಿರುವುದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್. ಕಾವೇರಿ ನದಿಯ ದಡದಲ್ಲಿ ಮೀನು ಹಿಡಿಯುತ್ತ ಕೂರಲು ಪ್ರಶಸ್ತ ಸ್ಥಳ.ಭೀಮೇಶ್ವರಿಯ ಆಸುಪಾಸಿನಲ್ಲಿ ಮೇಕೇದಾಟು, ಕೊಕ್ಕರೆಬೆಳ್ಳೂರು ಇರುವ
ಮಡಿಕೇರಿ ಕೊಡಗಿನ ವೀರ ಸೇನಾನಿಗಳ ರಾಜಧಾನಿ. ಮಧುಚಂದ್ರ ಇಲ್ಲಿ ಆರಂಭವಾದರೆ ಮುಗಿಯುವುದೇ ಇಲ್ಲ! ಮಡಿಕೇರಿಯ ಕೋಟೆ, ಅಬ್ಬಿ ಫಾಲ್ಸ್, ರಾಜಾ ಸೀಟ್, ಓಂಕಾರೇಶ್ವರ ದೇವಸ್ಥಾನ ಮತ್ತು ಟ್ರೆಕ್ಕಿಂಗ್‌ಗೆ ಬೆಸ್ಟ್, ಭಾಗಮಂಡಲ (37 ಕಿ.ಮೀ) ಚೆಟ್ಟಳ್ಳಿ (24 ಕಿ.ಮೀ) ತಲಕಾವೇರಿ (44 ಕಿ.ಮೀ) ದುಬಾರೆ (50 ಕಿ.ಮೀ)