ದೆಹಲಿಯ ಅದಿತಿ ಆರ್ಯಗೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2015 ಕಿರೀಟ
ಮುಂಬೈನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2015ರ ಫೈನಲ್ನಲ್ಲಿ ದೆಹಲಿಯ ಅದಿತಿ ಆರ್ಯ ಅವರು ಪ್ರಶಸ್ತಿ ಗೆದ್ದುಕೊಂಡರು. ವೃತ್ತಿಕಾ ಸಿಂಗ್ ಮತ್ತು ಮಂಗಳೂರಿನ ವೈದ್ಯ ವಿದ್ಯಾರ್ಥಿನಿ ಅಫ್ರೀನ್ ರಾಚೆಲ್ ಅವರು ರನ್ನರ್ ಅಪ್ ಗೌರವಕ್ಕೆ ಪಾತ್ರರಾದರು. ಹೆಚ್ಚಿನ ಚಿತ್ರಗಳು ಮುಂದಿವೆ.