ದೇಶಾದ್ಯಂತ ನವರಾತ್ರಿ ಸಂಭ್ರಮ

ನವರಾತ್ರಿ ಆಚರಣೆ ಹಿನ್ನೆಲೆ ಮಿಜೋರಾಂನ ವಿದ್ಯಾಂಚಲ್ ಧಾಮ್ ನಲ್ಲಿ ಗಂಗಾ ನದಿಗೆ ಆರತಿ ಮಾಡುತ್ತಿರುವ ಭಕ್ತರು.

Updated on: 
ಬಾಲಕಿಯರಿಂದ ಗಾರ್ಬಾ ನೃತ್ಯ
ಬಾಲಕಿಯರಿಂದ ಗಾರ್ಬಾ ನೃತ್ಯ
ಕಲಾವಿದರಿಂದ ಗಾರ್ಬಾ ನೃತ್ಯ.
ಕಲಾವಿದರಿಂದ ಗಾರ್ಬಾ ನೃತ್ಯ.
ಕೊಲ್ಕತ್ತಾದ ಸರ್ಬೋಜನಿನ್ ನ ದೇಶಪ್ರಿಯಾ ಪಾರ್ಕ್ ನಲ್ಲಿ ಅತೀ ಎತ್ತರದ ದುರ್ಗಾ ದೇವಿ ಮೂರ್ತಿ.

ಅಹಮದಾಬಾದ್ ನಲ್ಲಿ ನವರಾತ್ರಿ ಆಚರಣೆ ಪ್ರಯುಕ್ತ ನಡೆದ ಗಾರ್ಬಾ ಹಬ್ಬದಲ್ಲಿ ಸಾಂಪ್ರದಾಯಿಕ ಉಡುಪು ತೊಟ್ಟು ನೃತ್ಯ ಮಾಡುತ್ತಿರುವ ಕಲಾವಿದರು.

ಲವ್ ಕುಶ್ ರಾಮ್ ಲೀಲಾದ ಸೀತಾ ಸ್ವಯಂವರದಲ್ಲಿ ರಾಮನ ಕೊರಳಿಗೆ ಸೀತೆ ಹೂವಿನ ಹಾರ ಹಾಕುತ್ತಿರುವ ದೃಶ್ಯ.

ನವದೆಹಲಿಯಲ್ಲಿ ನಡೆದ ಲವ್ ಕುಶ್ ರಾಮ್ ಲೀಲಾ ಕಾರ್ಯಕ್ರಮದಲ್ಲಿ ಸೀತಾ ಸ್ವಯಂವರದಲ್ಲಿ ರಾಮನ ಪಾತ್ರಧಾರಿ ಬಿಲ್ಲನ್ನು ಎತ್ತುತ್ತಿರುವ ಚಿತ್ರ. 

ನವದೆಹಲಿಯಲ್ಲಿ ನಡೆದ ಲವ್ ಕುಶ್ ರಾಮ್ ಲೀಲಾ ಕಾರ್ಯಕ್ರಮದ ಸೀತಾ ಸ್ವಯಂವರದಲ್ಲಿ ಭಾಗಿಯಾಗಿರುವ ಕಲಾವಿದರು.

ಅಲಹಬಾದ್ ಜನರು ರಾಮ್ ಲೀಲಾ ರಥೋತ್ಸವದಲ್ಲಿ ಭಾಗವಹಿಸಿರುವ ದೃಶ್ಯ.

ನವರಾತ್ರಿ ಪ್ರಯುಕ್ತ ಅಹಮದಾಬಾದ್ ನಲ್ಲಿ ನಡೆದ ಗಾರ್ಬಾ ಹಬ್ಬದಲ್ಲಿ ಸಾಂಪ್ರದಾಯಿಕ ತೊಡುಗೆ ಹುಟ್ಟು ನೃತ್ಯ ಮಾಡುತ್ತಿರುವುದು. 

ನವರಾತ್ರಿ ಸಂಭ್ರಮಾಚರಣೆ ಹಿನ್ನಲೆಯಲ್ಲಿ ದಾಂಡಿಯಾ ಉತ್ಸವದಲ್ಲಿ ನಾಗ್ಪುರ್ ನಟಿ ನಿತಿ ಟೇಲರ್ ಅವರು ಕೆಂಪು ಬಟ್ಟೆ ಧರಿಸಿ ನೃತ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com