ಫೋಟೋ ಕ್ಲಿಕ್ ಸೆಪ್ಟೆಂಬರ್‌ 2015

ಇದು ಹಿಮಪಾತವಲ್ಲ, ಬೆಳ್ಳಂದೂರು ಕೆರೆಯ ನೊರೆಪಾತ!... ಬೆಂಗಳೂರಿನ ಪ್ರಮುಖ ಕೆರೆಗಳಲ್ಲೊಂದಾದ ಅಮಾನಿ ಬೆಳ್ಳಂದೂರು ಕರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದೆ. ನಗರದ ಹಲವು ಕಾರ್ಖಾನೆಗಳ ಅನಿವಯುಕ್ತ ತ್ಯಾಜ್ಯ ಇದಕ್ಕೆ ಕಾರಣ ಎಂದು ತಿಳಿದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತೆ ಸಮಸ್ಯೆ ಉ
ಇದು ಹಿಮಪಾತವಲ್ಲ, ಬೆಳ್ಳಂದೂರು ಕೆರೆಯ ನೊರೆಪಾತ!... ಬೆಂಗಳೂರಿನ ಪ್ರಮುಖ ಕೆರೆಗಳಲ್ಲೊಂದಾದ ಅಮಾನಿ ಬೆಳ್ಳಂದೂರು ಕರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದೆ. ನಗರದ ಹಲವು ಕಾರ್ಖಾನೆಗಳ ಅನಿವಯುಕ್ತ ತ್ಯಾಜ್ಯ ಇದಕ್ಕೆ ಕಾರಣ ಎಂದು ತಿಳಿದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತೆ ಸಮಸ್ಯೆ ಉ
Updated on: 
<b>ನಾನಿದ್ದೀನಿ ಬಿಡಮ್ಮಾ...</b> ಸೋಮವಾರ ಮಂಡ್ಯಕ್ಕೆ ಭೇಟಿ ನೀಡಿದ್ದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಮಹಿಳೆಯೊಬ್ಬರ ಸಮಸ್ಯೆ ಆಲಿಸುತ್ತಿರುವುದು.
ನಾನಿದ್ದೀನಿ ಬಿಡಮ್ಮಾ... ಸೋಮವಾರ ಮಂಡ್ಯಕ್ಕೆ ಭೇಟಿ ನೀಡಿದ್ದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಮಹಿಳೆಯೊಬ್ಬರ ಸಮಸ್ಯೆ ಆಲಿಸುತ್ತಿರುವುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಗ್ರೇಟ್ ಮಲ್ನಾಡ್ ಚಾಲೆಂಜ್-2015 ಸೈಕ್ಲಿಂಗ್ ನಲ್ಲಿ ಯುವಜನರು ಭಾಗವಹಿಸಿದ್ದರು. 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಗ್ರೇಟ್ ಮಲ್ನಾಡ್ ಚಾಲೆಂಜ್-2015 ಸೈಕ್ಲಿಂಗ್ ನಲ್ಲಿ ಯುವಜನರು ಭಾಗವಹಿಸಿದ್ದರು. 
<b>ಗಾನ ಲಹರಿ... </b>ಬೆಂಗಳೂರಿನ ಬಸವನಗುಡಿಯಲ್ಲಿ ಏರ್ಪಡಿಸಿದ್ದ 53ನೇ ಗಣೇಶೋತ್ಸವದ ಕೊನೆಯ ದಿನವಾದ ಭಾನುವಾರ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡಿದ ಗೀತೆಯು ಯುವಜನರನ್ನು ರಂಜಿಸಿತು.
ಗಾನ ಲಹರಿ... ಬೆಂಗಳೂರಿನ ಬಸವನಗುಡಿಯಲ್ಲಿ ಏರ್ಪಡಿಸಿದ್ದ 53ನೇ ಗಣೇಶೋತ್ಸವದ ಕೊನೆಯ ದಿನವಾದ ಭಾನುವಾರ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡಿದ ಗೀತೆಯು ಯುವಜನರನ್ನು ರಂಜಿಸಿತು.
<b>ನಾನ್ ರೆಡಿ...</b> ನೇಪಾಳದಲ್ಲಿ ಕುಮಾರಿ ಪೂಜೆಗೆಂದು ಬಾಲಕಿಯೊಬ್ಬಳನ್ನು ಸಿದ್ಧಪಡಿಸುತ್ತಿವುದು. 9 ವರ್ಷದ ಕೆಳಗಿನ 500 ಬಾಲಕಿಯನ್ನು ಇಲ್ಲಿ ದೇವತೆಯಂತೆ ವೇಷ ಹಾಕಿಸಿ, ಸಾಮೂಹಿಕ ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದರೆ ಭವಿಷ್ಯ ಉಜ್ವಲವಾಗುತ್ತದೆಂಬ ನಂಬಿಕೆ ಅಲ್ಲಿನವರಿಗಿದೆ. 
ನಾನ್ ರೆಡಿ... ನೇಪಾಳದಲ್ಲಿ ಕುಮಾರಿ ಪೂಜೆಗೆಂದು ಬಾಲಕಿಯೊಬ್ಬಳನ್ನು ಸಿದ್ಧಪಡಿಸುತ್ತಿವುದು. 9 ವರ್ಷದ ಕೆಳಗಿನ 500 ಬಾಲಕಿಯನ್ನು ಇಲ್ಲಿ ದೇವತೆಯಂತೆ ವೇಷ ಹಾಕಿಸಿ, ಸಾಮೂಹಿಕ ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದರೆ ಭವಿಷ್ಯ ಉಜ್ವಲವಾಗುತ್ತದೆಂಬ ನಂಬಿಕೆ ಅಲ್ಲಿನವರಿಗಿದೆ. 
<b>ಈದ್ ಮುಬಾರಕ್...</b> ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಸಿರ್ಸಿ ವೃತ್ತದ ಬಳಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಇಬ್ಬರು ಬಾಲಕು ಪರಸ್ಪರ ಶುಭ ಕೋರಿದರು.
ಈದ್ ಮುಬಾರಕ್... ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಸಿರ್ಸಿ ವೃತ್ತದ ಬಳಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಇಬ್ಬರು ಬಾಲಕು ಪರಸ್ಪರ ಶುಭ ಕೋರಿದರು.
<b>ಗೂಳಿ ಟಗರು... </b>ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮಾರಾಟಕ್ಕೆ ತಂದಿದ್ದ ಟಗರು ಎಲ್ಲರ ಗಮನ ಸೆಳೆಯಿತು.
ಗೂಳಿ ಟಗರು... ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮಾರಾಟಕ್ಕೆ ತಂದಿದ್ದ ಟಗರು ಎಲ್ಲರ ಗಮನ ಸೆಳೆಯಿತು.
<b>ಹೆಂಗ್ ಕಾಣ್ತೀವಿ...</b>ಬುಧವಾರ ನಗರದ ಅವೆನ್ಯೂ ರಸ್ತೆಯ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಂಡರು.
ಹೆಂಗ್ ಕಾಣ್ತೀವಿ...ಬುಧವಾರ ನಗರದ ಅವೆನ್ಯೂ ರಸ್ತೆಯ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಂಡರು.
<b>ಗಣಪತಿ ಬಪ್ಪ ಮೋರಯ: </b>ಮುಂಬೈನಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರು ತಂದೆ ಸುರೇಶ್ ಒಬೆರಾಯ್ ಜತೆಗೆ ಗಣೇಶನ ವಿಗ್ರಹ ವಿಸರ್ಜನೆಗೂ ಮುನ್ನ ತೆರೆದ ಜೀಪಿನ ಮೆರವಣಿಗೆ ವೇಳೆ ಕೊಟ್ಟ ಪೋಸು ಇದು.
ಗಣಪತಿ ಬಪ್ಪ ಮೋರಯ: ಮುಂಬೈನಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರು ತಂದೆ ಸುರೇಶ್ ಒಬೆರಾಯ್ ಜತೆಗೆ ಗಣೇಶನ ವಿಗ್ರಹ ವಿಸರ್ಜನೆಗೂ ಮುನ್ನ ತೆರೆದ ಜೀಪಿನ ಮೆರವಣಿಗೆ ವೇಳೆ ಕೊಟ್ಟ ಪೋಸು ಇದು.
<b>ಮರಳು ಮೂಟೆ ತಾಲೀಮು... </b>ಮೈಸೂರಿನಲ್ಲಿ ಸೋಮವಾರ ದಸರಾ ಅಂಬಾರಿ ಆನೆ ಅರ್ಜುನನ ಮೇಲೆ ಮರಳು ಮೂಟೆಯ ಭಾರ ಹೊರಿಸಿ ತಾಲೀಮು ನಡೆಸಲಾಯಿತು. ಮೊದಲ ದಿನವೇ ಒಟ್ಟು 500 ಕೆ.ಜೆ.ಭಾರ ಹೊತ್ತು ಅರ್ಜುನ ಆನೆ ತಾಲೀಮಿನಲ್ಲಿ ಭಾಗವಹಿಸಿತ್ತು. ಬಲರಾಮ, ಅಭಿಮನ್ಯು, ವಿಕ್ರಮ, ಕಾವೇರಿ ಮತ್ತು ಚೈತ್ರಾ ಆನೆಗಳು ತಾಲೀಮಿನಲ್ಲಿ
ಮರಳು ಮೂಟೆ ತಾಲೀಮು... ಮೈಸೂರಿನಲ್ಲಿ ಸೋಮವಾರ ದಸರಾ ಅಂಬಾರಿ ಆನೆ ಅರ್ಜುನನ ಮೇಲೆ ಮರಳು ಮೂಟೆಯ ಭಾರ ಹೊರಿಸಿ ತಾಲೀಮು ನಡೆಸಲಾಯಿತು. ಮೊದಲ ದಿನವೇ ಒಟ್ಟು 500 ಕೆ.ಜೆ.ಭಾರ ಹೊತ್ತು ಅರ್ಜುನ ಆನೆ ತಾಲೀಮಿನಲ್ಲಿ ಭಾಗವಹಿಸಿತ್ತು. ಬಲರಾಮ, ಅಭಿಮನ್ಯು, ವಿಕ್ರಮ, ಕಾವೇರಿ ಮತ್ತು ಚೈತ್ರಾ ಆನೆಗಳು ತಾಲೀಮಿನಲ್ಲಿ
ಮದನಾರಿ... ಪಶ್ಚಿಮ ಬಂಗಾಳದ ಬಿರ್‌ಭೂಮ್‌ ಜಿಲ್ಲೆಯ ಶಾಂತಿನಿಕೇತನ್ ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಿದ ಮಾಡೆಲ್ ಗಳು.
ಮದನಾರಿ... ಪಶ್ಚಿಮ ಬಂಗಾಳದ ಬಿರ್‌ಭೂಮ್‌ ಜಿಲ್ಲೆಯ ಶಾಂತಿನಿಕೇತನ್ ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಿದ ಮಾಡೆಲ್ ಗಳು.
ಘೇಂಡಾಮೃಗ...ಕೀನ್ಯಾದ ನೈರೋಬಿಯಾದಲ್ಲಿ ಬಿಳಿ ಘೇಂಡಾಮೃಗ ಜತೆ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಫೋಟೋ.
ಘೇಂಡಾಮೃಗ...ಕೀನ್ಯಾದ ನೈರೋಬಿಯಾದಲ್ಲಿ ಬಿಳಿ ಘೇಂಡಾಮೃಗ ಜತೆ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಫೋಟೋ.
<b>ಮರಳು ಗಣಪ...</b> ಗಣೇಶ ಚತುರ್ಥಿಯ ಅಂಗವಾಗಿ ಮಲ್ಪೆ ಕಡಲ ತೀರದಲ್ಲಿ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ರಾಘವೇಂದ್ರ, ಪೃಥ್ವಿ ಹಾಗೂ ರೂಪೇಶ್ ರಚಿಸಿದ ಗಣಪನ ಮರಳು ಶಿಲ್ಪಾಕೃತಿ.
ಮರಳು ಗಣಪ... ಗಣೇಶ ಚತುರ್ಥಿಯ ಅಂಗವಾಗಿ ಮಲ್ಪೆ ಕಡಲ ತೀರದಲ್ಲಿ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ರಾಘವೇಂದ್ರ, ಪೃಥ್ವಿ ಹಾಗೂ ರೂಪೇಶ್ ರಚಿಸಿದ ಗಣಪನ ಮರಳು ಶಿಲ್ಪಾಕೃತಿ.
<b>ಮಿಲಿಟರಿ ಗಣೇಶ...</b> ಗಣೇಶ ಚತುರ್ಥಿ ಅಂಗವಾಗಿ ಪಟಿಯಾಲ ಸೇನಾ ಸಿಬ್ಬಂದಿ ಗಣೇಶನ ವಿಗ್ರಹವನ್ನು ತಮ್ಮ ಬಟಾಲಿಯನ್‌ಗೆ ಕೊಂಡೊಯ್ಯುತ್ತಿರುವ ದೃಶ್ಯವಿದು.<br><br>
ಮಿಲಿಟರಿ ಗಣೇಶ... ಗಣೇಶ ಚತುರ್ಥಿ ಅಂಗವಾಗಿ ಪಟಿಯಾಲ ಸೇನಾ ಸಿಬ್ಬಂದಿ ಗಣೇಶನ ವಿಗ್ರಹವನ್ನು ತಮ್ಮ ಬಟಾಲಿಯನ್‌ಗೆ ಕೊಂಡೊಯ್ಯುತ್ತಿರುವ ದೃಶ್ಯವಿದು.

<b>ಪೆಂಡಾಲ್‌ನತ್ತ ಗಣೇಶ...</b> ಎಲ್ಲೆಡೆ ಈಗ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಎರಡು ದಿನ ಇರುವಾಗಲೇ ಮುಂಬೈನಲ್ಲಿ ಮಂಗಳವಾರ ಯುವಕರು ಗಣೇಶನ ಬೃಹತ್ ಮೂರ್ತಿಯೊಂದನ್ನು ಪೆಂಡಾಲ್‌ಗೆ ಕೊಂಡೊಯ್ಯುತ್ತಿದ್ದ ದೃಶ್ಯವಿದು.
ಪೆಂಡಾಲ್‌ನತ್ತ ಗಣೇಶ... ಎಲ್ಲೆಡೆ ಈಗ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಎರಡು ದಿನ ಇರುವಾಗಲೇ ಮುಂಬೈನಲ್ಲಿ ಮಂಗಳವಾರ ಯುವಕರು ಗಣೇಶನ ಬೃಹತ್ ಮೂರ್ತಿಯೊಂದನ್ನು ಪೆಂಡಾಲ್‌ಗೆ ಕೊಂಡೊಯ್ಯುತ್ತಿದ್ದ ದೃಶ್ಯವಿದು.
<b>ಪರಿಸರ ಸ್ನೇಹಿ ಗಣಪ ಬಳಸಿ...</b> ಬೆಂಗಳೂರಿನ ಮಹಾರಾಣಿ ಕಾಲೇಜ್‌ನಲ್ಲಿ ನಡೆದ 'ಪರಿಸರ ಜಾಗೃತಿ ಜಾಥಾ'ದಲ್ಲಿ ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಅವರು ಪರಿಸರ ಸ್ನೇಹಿ ಗಣಪನನ್ನು ಬಳಸಿ ಎಂದು ಮನವಿ ಮಾಡಿದರು.
ಪರಿಸರ ಸ್ನೇಹಿ ಗಣಪ ಬಳಸಿ... ಬೆಂಗಳೂರಿನ ಮಹಾರಾಣಿ ಕಾಲೇಜ್‌ನಲ್ಲಿ ನಡೆದ 'ಪರಿಸರ ಜಾಗೃತಿ ಜಾಥಾ'ದಲ್ಲಿ ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಅವರು ಪರಿಸರ ಸ್ನೇಹಿ ಗಣಪನನ್ನು ಬಳಸಿ ಎಂದು ಮನವಿ ಮಾಡಿದರು.
ಗುರ್ ಗುರ್... ಸೂರತ್ ನ ಸರ್ತಾನಾ ಮೃಗಾಲಯದಲ್ಲಿ ಹುಲಿ ಮರಿಗಳು ಆಟವಾಡುತ್ತಿರುವ ಚಿತ್ರ.
ಗುರ್ ಗುರ್... ಸೂರತ್ ನ ಸರ್ತಾನಾ ಮೃಗಾಲಯದಲ್ಲಿ ಹುಲಿ ಮರಿಗಳು ಆಟವಾಡುತ್ತಿರುವ ಚಿತ್ರ.
<b>ಅಮ್ಮನಿಗೆ ನಮನ...</b> ಸ್ವಚ್ಛ ಭಾರತ, ನಮಾಮಿ ಗಂಗೆಗೆ 100 ಕೋಟಿ ರುಪಾಯಿ ಚೆಕ್ ಸ್ವೀಕರಿಸುವಾಗ ಮಾತಾ ಅಮೃತಾನಂದಮಯಿಗೆ ತಲೆಬಾಗಿ ನಮಸ್ಕರಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ.
ಅಮ್ಮನಿಗೆ ನಮನ... ಸ್ವಚ್ಛ ಭಾರತ, ನಮಾಮಿ ಗಂಗೆಗೆ 100 ಕೋಟಿ ರುಪಾಯಿ ಚೆಕ್ ಸ್ವೀಕರಿಸುವಾಗ ಮಾತಾ ಅಮೃತಾನಂದಮಯಿಗೆ ತಲೆಬಾಗಿ ನಮಸ್ಕರಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ.
<b>ಕಾರ್ಪೊರೇಟರಗಳ ಖರೀದಿಗೆ ಖಂಡನೆ...</b> ಬಿಬಿಎಂಪಿ ಸದಸ್ಯರ ಕುದುರೆ ವ್ಯಾಪಾರ ಖಂಡಿಸಿ ಲೋಕಸತ್ತಾ ಪಕ್ಷ ಬೆಂಗಳೂರಿನ ಟೌನ್ ಹಾಲ್ ಎದುರು ಕುದುರೆ ಮುಖವಾಡ ಧರಿಸಿ ವಿನೂತನ ರೀತಿ ಪ್ರತಿಭಟನೆ ನಡೆಸಿತು.
ಕಾರ್ಪೊರೇಟರಗಳ ಖರೀದಿಗೆ ಖಂಡನೆ... ಬಿಬಿಎಂಪಿ ಸದಸ್ಯರ ಕುದುರೆ ವ್ಯಾಪಾರ ಖಂಡಿಸಿ ಲೋಕಸತ್ತಾ ಪಕ್ಷ ಬೆಂಗಳೂರಿನ ಟೌನ್ ಹಾಲ್ ಎದುರು ಕುದುರೆ ಮುಖವಾಡ ಧರಿಸಿ ವಿನೂತನ ರೀತಿ ಪ್ರತಿಭಟನೆ ನಡೆಸಿತು.
<b>ನೋವಿನ ಹೊತ್ತಲ್ಲೂ ಕೈತುತ್ತು...</b> ದಕ್ಷಿಣ ಹಂಗೇರಿಯನ್ನು ತಲುಪಿದ ಸಿರಿಯಾ ನಿರಾಶ್ರಿತರು ತಾತ್ಕಾಕವಾಗಿ ರೈಲ್ವೆ ಹಳಿಗಳ ಮೇಲೆ ನೆಲೆಯೂರಿದ್ದು, ಹಳಿ ಮೇಲೆ ಕುಳಿತ ಬಾಲಕಿಯೊಬ್ಬಳು ತನ್ನ ತಂಗಿಗೆ ಕೈತುತ್ತು ನೀಡುತ್ತಿರುವ ದೃಶ್ಯವಿದು. ಹಂಗೇರಿಯತ್ತ ಬರುತ್ತಿರುವ ನಿರಾಶ್ರಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತ
ನೋವಿನ ಹೊತ್ತಲ್ಲೂ ಕೈತುತ್ತು... ದಕ್ಷಿಣ ಹಂಗೇರಿಯನ್ನು ತಲುಪಿದ ಸಿರಿಯಾ ನಿರಾಶ್ರಿತರು ತಾತ್ಕಾಕವಾಗಿ ರೈಲ್ವೆ ಹಳಿಗಳ ಮೇಲೆ ನೆಲೆಯೂರಿದ್ದು, ಹಳಿ ಮೇಲೆ ಕುಳಿತ ಬಾಲಕಿಯೊಬ್ಬಳು ತನ್ನ ತಂಗಿಗೆ ಕೈತುತ್ತು ನೀಡುತ್ತಿರುವ ದೃಶ್ಯವಿದು. ಹಂಗೇರಿಯತ್ತ ಬರುತ್ತಿರುವ ನಿರಾಶ್ರಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತ
<b>ಆರದಿರಲಿ ದೀಪ... </b>ದಾವಣಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭಕ್ಕೆ ಸುರಿಯುತ್ತಿರುವ ಮಳೆಯಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಪರಮೇಶ್ವರ ನಾಯಕ್ ಇದ್ದಾರೆ.
ಆರದಿರಲಿ ದೀಪ... ದಾವಣಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭಕ್ಕೆ ಸುರಿಯುತ್ತಿರುವ ಮಳೆಯಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಪರಮೇಶ್ವರ ನಾಯಕ್ ಇದ್ದಾರೆ.
<b>ರಾಣಿ ಮುಡಿಗೆ ಹೊಸ ಕಿರೀಟ...</b> ಈ ಮಹಿಳೆ ಬ್ರಿಟನ್ ರಾಣಿ 2ನೇ ಎಲಿಜಬೆತ್‌ಗೇಕೆ ಕಿರೀಟ ಧರಿಸುತ್ತಿದ್ದಾರೆಂದು ಯೋಚಿಸುತ್ತಿದ್ದೀರಾ? ನೀವಂದುಕೊಂಡಂತೆ ಇದು ರಾಣಿಯಲ್ಲ. ರಾಣಿಯ ಮೇಣದ ಪ್ರತಿಮೆ. ಲಂಡನ್‌ನ ಮೇಡಂ ಟುಸಾರ್ಡ್ಸ್ ಮ್ಯೂಸಿಯಂನಲ್ಲಿ ನಿರ್ಮಿಸಲಾಗಿರುವ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುತ್ತಿರುವ ದಶ್ಯವ
ರಾಣಿ ಮುಡಿಗೆ ಹೊಸ ಕಿರೀಟ... ಈ ಮಹಿಳೆ ಬ್ರಿಟನ್ ರಾಣಿ 2ನೇ ಎಲಿಜಬೆತ್‌ಗೇಕೆ ಕಿರೀಟ ಧರಿಸುತ್ತಿದ್ದಾರೆಂದು ಯೋಚಿಸುತ್ತಿದ್ದೀರಾ? ನೀವಂದುಕೊಂಡಂತೆ ಇದು ರಾಣಿಯಲ್ಲ. ರಾಣಿಯ ಮೇಣದ ಪ್ರತಿಮೆ. ಲಂಡನ್‌ನ ಮೇಡಂ ಟುಸಾರ್ಡ್ಸ್ ಮ್ಯೂಸಿಯಂನಲ್ಲಿ ನಿರ್ಮಿಸಲಾಗಿರುವ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುತ್ತಿರುವ ದಶ್ಯವ
<b>ಸೆಲ್ಫಿ ಪಯಣ... </b>ದೆಹಲಿ ಮೆಟ್ರೋದ ಬದರ್‌ಪುರ್-ಫರೀದಾಬಾದ್ ವಿಭಾಗ ಉಟ್ಘಾಟಿಸಲೆಂದು ಮೆಟ್ರೋ ರೈಲಲ್ಲಿ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯುವತಿಯೊಬ್ಬಳು ಸೆಲ್ಫಿ ತೆಗೆದುಕೊಂಡ ಕ್ಷಣ.
ಸೆಲ್ಫಿ ಪಯಣ... ದೆಹಲಿ ಮೆಟ್ರೋದ ಬದರ್‌ಪುರ್-ಫರೀದಾಬಾದ್ ವಿಭಾಗ ಉಟ್ಘಾಟಿಸಲೆಂದು ಮೆಟ್ರೋ ರೈಲಲ್ಲಿ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯುವತಿಯೊಬ್ಬಳು ಸೆಲ್ಫಿ ತೆಗೆದುಕೊಂಡ ಕ್ಷಣ.
<b>ಮುದ್ದಿನ ಟೀಚರ್‌ಗೆ ಸಿಹಿ ಮುತ್ತು...</b> ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಂಡರ್‌ಮೀರ್ ಶಾಲೆಯಲ್ಲಿ ಪುಟ್ಟ ಮಕ್ಕಳು ತಮ್ಮ ಟೀಚರ್‌ಗೆ ಹೂವು ನೀಡಿ, ಸಿಹಿ ಮುತ್ತಿನೊಂದಿಗೆ ಶುಭಾಶಯ ಕೋರಿದ ಅವಿಸ್ಮರಣೀಯ ಕ್ಷಣ.
ಮುದ್ದಿನ ಟೀಚರ್‌ಗೆ ಸಿಹಿ ಮುತ್ತು... ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಂಡರ್‌ಮೀರ್ ಶಾಲೆಯಲ್ಲಿ ಪುಟ್ಟ ಮಕ್ಕಳು ತಮ್ಮ ಟೀಚರ್‌ಗೆ ಹೂವು ನೀಡಿ, ಸಿಹಿ ಮುತ್ತಿನೊಂದಿಗೆ ಶುಭಾಶಯ ಕೋರಿದ ಅವಿಸ್ಮರಣೀಯ ಕ್ಷಣ.
ಮಿಸ್ಟರ್ ಬೀನ್ at 25...ಮಿಸ್ಟರ್ ಬೀನ್ 25ನೇ ವಾರ್ಷಿಕೋತ್ಸವ ಹಿನ್ನೆಲೆ ಲಂಡನ್ ಬ್ರಿಟಿಷ್ ನಟ ರೋವನ್ ಅಟ್ಕಿನ್ಸನ್ ಅವರು ಮಿಸ್ಟರ್ ಬೀನ್ ರೀತಿಯ ವೇಷ ಧರಿಸಿ ಬಕ್ಕಿಂಗ್ ಹ್ಯಾಮ್ ಅರಮನೆ ಮೈದಾನದಲ್ಲಿ ಪ್ರಚಾರ ಮಾಡಿದರು.
ಮಿಸ್ಟರ್ ಬೀನ್ at 25...ಮಿಸ್ಟರ್ ಬೀನ್ 25ನೇ ವಾರ್ಷಿಕೋತ್ಸವ ಹಿನ್ನೆಲೆ ಲಂಡನ್ ಬ್ರಿಟಿಷ್ ನಟ ರೋವನ್ ಅಟ್ಕಿನ್ಸನ್ ಅವರು ಮಿಸ್ಟರ್ ಬೀನ್ ರೀತಿಯ ವೇಷ ಧರಿಸಿ ಬಕ್ಕಿಂಗ್ ಹ್ಯಾಮ್ ಅರಮನೆ ಮೈದಾನದಲ್ಲಿ ಪ್ರಚಾರ ಮಾಡಿದರು.
ಹೈದರಾಬಾದ್‌ನಲ್ಲಿ ಎಫ್‌ಐಸಿಸಿಐ ಮಹಿಳಾ ಸಂಸ್ಥೆ ಆಯೋಜಿಸಿದ್ದ ಹ್ಯಾಂಡ್‌ಲೂಮ್ ಸಂವಾದದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್.
ಹೈದರಾಬಾದ್‌ನಲ್ಲಿ ಎಫ್‌ಐಸಿಸಿಐ ಮಹಿಳಾ ಸಂಸ್ಥೆ ಆಯೋಜಿಸಿದ್ದ ಹ್ಯಾಂಡ್‌ಲೂಮ್ ಸಂವಾದದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್.
ತೀರದ ಆಟ...<br>ಸಮುದ್ರ ತೀರದಲ್ಲಿ ಕ್ರಿಕೆಟ್ ಆಡುವ ಸಮಯವಿದು. ರಾಯಲ್ ಸದರ್ನ್ ಯಾಕ್ಟ್ ಕ್ಲಬ್ ಟೀಂ ಮತ್ತು ಐಲ್ಯಾಂಡ್ ಸೈಲಿಂಗ್ ಕ್ಲಬ್ ಸದಸ್ಯರು ಮಂಗಳವಾರ ಸೋಲೆಂಟ್ ಸಮುದ್ರ ತೀರದಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಮುಳುಗಿದ್ದಾಗ ಕ್ಯಾಮೆರಾ ಕಣ್ಣಿಗೆ ಸೆರಯಾಗಿದ್ದು ಹೀಗೆ. ಅಲೆಗಳ ತೀವ್ರತೆ ಕಡಿಮೆಯಿರುವಾಗ ಈ ಸಾಂಪ್ರದ
ತೀರದ ಆಟ...
ಸಮುದ್ರ ತೀರದಲ್ಲಿ ಕ್ರಿಕೆಟ್ ಆಡುವ ಸಮಯವಿದು. ರಾಯಲ್ ಸದರ್ನ್ ಯಾಕ್ಟ್ ಕ್ಲಬ್ ಟೀಂ ಮತ್ತು ಐಲ್ಯಾಂಡ್ ಸೈಲಿಂಗ್ ಕ್ಲಬ್ ಸದಸ್ಯರು ಮಂಗಳವಾರ ಸೋಲೆಂಟ್ ಸಮುದ್ರ ತೀರದಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಮುಳುಗಿದ್ದಾಗ ಕ್ಯಾಮೆರಾ ಕಣ್ಣಿಗೆ ಸೆರಯಾಗಿದ್ದು ಹೀಗೆ. ಅಲೆಗಳ ತೀವ್ರತೆ ಕಡಿಮೆಯಿರುವಾಗ ಈ ಸಾಂಪ್ರದ
ನಮ್ಮ ಮೆಟ್ರೊ ಕಾಮಗಾರಿಯ ಅಂಗವಾಗಿ ಕೆ.ಆರ್. ಮಾರುಕಟ್ಟೆಯಿಂದ ಮೆಜೆಸ್ಟಿಕ್ ಮಾರ್ಗವಾಗಿ ನಿರ್ಮಾಣವಾಗಲಿರುವ ಸುರಂಗ ಮಾರ್ಗ ಚಿಕ್ಕಪೇಟೆ ತಲುಪಿದ ಚಿತ್ರ ನೋಟವಿದು. ಸುರಂಗ ಕೊರೆದ ಯಂತ್ರ ಕೃಷ್ಣ ಬಂಡೆ ಕೊರೆದುಕೊಂಡು ಭೂಗರ್ಭದಿಂದ ಉದ್ಭವಿಸಿದಾಗಿನ ಈ ದೃಶ್ಯಾವಳಿಗಳು ಯೋಜನೆಯ ಸಾರ್ಥಕ ಕ್ಷಣಗಳು.
ನಮ್ಮ ಮೆಟ್ರೊ ಕಾಮಗಾರಿಯ ಅಂಗವಾಗಿ ಕೆ.ಆರ್. ಮಾರುಕಟ್ಟೆಯಿಂದ ಮೆಜೆಸ್ಟಿಕ್ ಮಾರ್ಗವಾಗಿ ನಿರ್ಮಾಣವಾಗಲಿರುವ ಸುರಂಗ ಮಾರ್ಗ ಚಿಕ್ಕಪೇಟೆ ತಲುಪಿದ ಚಿತ್ರ ನೋಟವಿದು. ಸುರಂಗ ಕೊರೆದ ಯಂತ್ರ ಕೃಷ್ಣ ಬಂಡೆ ಕೊರೆದುಕೊಂಡು ಭೂಗರ್ಭದಿಂದ ಉದ್ಭವಿಸಿದಾಗಿನ ಈ ದೃಶ್ಯಾವಳಿಗಳು ಯೋಜನೆಯ ಸಾರ್ಥಕ ಕ್ಷಣಗಳು.
ಗದಗ ನಗರದ ಮುಳುಗುಂದ ನಾಕಾದಲ್ಲಿ ಕಳಸಾ-ಬಂಡೂರಿ, ಮಹದಾಯಿಗಾಗಿ ಪ್ರತಿಭಟನೆ ನಡೆಸುತ್ತಿರುವ ವೇಳೆ ರೈತ ಯುವಕರು ಜಗ್ಗಲಗಿ ಮೇಲೆ ನಿಂತು ಹಲಿಗೆ ಬಾರಿಸಿದರು. ರೈತರ ಹೋರಾಟ ಬೆಂಬಲಿಸಿ ವಿವಿಧ ಸಂಘಟನೆಗಳು ನೀಡಿದ್ದ ಕರೆ ಮೇರೆಗೆ ಸೋಮವಾರ ನಡೆದ ಗದಗ ಜಿಲ್ಲಾ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಗದಗ ನಗರದ ಮುಳುಗುಂದ ನಾಕಾದಲ್ಲಿ ಕಳಸಾ-ಬಂಡೂರಿ, ಮಹದಾಯಿಗಾಗಿ ಪ್ರತಿಭಟನೆ ನಡೆಸುತ್ತಿರುವ ವೇಳೆ ರೈತ ಯುವಕರು ಜಗ್ಗಲಗಿ ಮೇಲೆ ನಿಂತು ಹಲಿಗೆ ಬಾರಿಸಿದರು. ರೈತರ ಹೋರಾಟ ಬೆಂಬಲಿಸಿ ವಿವಿಧ ಸಂಘಟನೆಗಳು ನೀಡಿದ್ದ ಕರೆ ಮೇರೆಗೆ ಸೋಮವಾರ ನಡೆದ ಗದಗ ಜಿಲ್ಲಾ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ವ್ಯಂಗ್ಯಚಿತ್ರ: ಶ್ರೀನಿಧಿ ಒಡಿಲ್ನಾಳ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್
ವ್ಯಂಗ್ಯಚಿತ್ರ: ಶ್ರೀನಿಧಿ ಒಡಿಲ್ನಾಳ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com