ವಿಶ್ವಾದ್ಯಂತ ಹೊಸ ವರ್ಷ ಆಚರಣೆಯ ಸಂಭ್ರಮ ಸಡಗರ

ಹೊಸ ವರ್ಷದ ಆಗಮನಕ್ಕಾಗಿ ಕಾದು ಕುಳಿತ್ತಿದ್ದ ಜನರು ಕಳೆದ ರಾತ್ರಿ ಅದ್ದೂರಿಯಾಗಿ ನೂತನ ವರ್ಷವನ್ನು ಬರಮಾಡಿಕೊಂಡರು. ದೇಶ-ವಿದೇಶಗಳ ಪ್ರಮುಖ ನಗರಗಳಲ್ಲಿ ಜನರು ರಸ್ತೆಯಲ್ಲಿ ಜಗಮಗಿಸುವ ದ್ವೀಪಗಳ ನಡುವೆ ಕುಣಿದುಕುಪ್ಪಳಿಸಿ ನಲಿದರೆ, ಮತ್ತೆ ಕೆಲವರು ಬಿರಿಸು ಬಾಣಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸಂಭ್ರಮಿಸಿದರು

Updated on: 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com