ಆಡಿ ಆರ್8 ವಿ10 ಪ್ಲಸ್ ಅನಾವರಣ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ
ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಬೆಂಗಳೂರಿನ ಬೆಲಗೊಂಡಹಳ್ಳಿ ಬಳಿಯ ತನೇಜ ಏರೋಸ್ಪೇಸ್ ಹಾಗೂ ಏವಿಯೇಷನ್ ಲಿಮಿಟೆಡ್ ನಲ್ಲಿ ನಡೆದ ಆಡಿ ಆರ್8 ವಿ10 ಪ್ಲಸ್ ಕಾರ್ ನ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಹೊಸ ಮಾದರಿಯ ಕಾರ್ ಬಳಿ ನಿಂತು ಫೋಟೋಗೆ ಪೋಸ್ ನೀಡಿದ್ದು ಹೀಗೆ.