ಇತರೆ

ಫೋಟೋ ಕ್ಲಿಕ್ ಜೂನ್ 2016

ಫೋಟೋ ಕ್ಲಿಕ್ ಜೂನ್ 2016
ಕಬಾಲಿ ಡಾ... ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಪ್ರಚಾರ ಪಾಲುದಾರನಾಗಿರುವ ಏರ್ ಏಷ್ಯಾ ವಿಮಾನ, ‘ಕಬಾಲಿ’ ವಿಶೇಷ ವಿಮಾನವನ್ನೇ ಸಿದ್ಧಗೊಳಿಸಿದೆ. ಕಬಾಲಿ ಪೊಸ್ಟರ್ ಒಳಗೊಂಡ ಏರ್ ಏಷ್ಯಾ ವಿಮಾನ ಗುರುವಾರ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿದ್ದು ಹೀಗೆ.
Published On :
ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ... ತರಕಾರಿ ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ಕೇಂದ್ರ ಸರ್ಕಾರ ವಿಫವಾಗಿದೆ ಎಂದು ಆರೋಪಿಸಿ ಬುಧವಾರ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಪುರಭವನದ ಬಳಿ ಪ್ರತಿಭಟನೆ ನಡೆಸಿದರು.

ಪಾಕ್ ವಿರುದ್ಧ ಸೇನಾ ಆಕ್ರೋಶ... ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಖಂಡಿಸಿ ಮಂಗಳವಾರ ಶಿವಸೇನಾ ಕಾರ್ಯಕರ್ತರು ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪಾಕಿಸ್ತಾನ ರಾಷ್ಟ್ರಧ್ವಜವನ್ನು ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂ ಬಾಂಧವರು...
ರಂಜಾನ್ ಪ್ರಯುಕ್ತ ನಡೆದ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡಿರುವ ಮುಸ್ಲಿಂ ಬಾಂಧವರು.
ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂ ಬಾಂಧವರು...ರಂಜಾನ್ ಪ್ರಯುಕ್ತ ನಡೆದ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡಿರುವ ಮುಸ್ಲಿಂ ಬಾಂಧವರು.
ಈದ್ ಹಬ್ಬದ ಹಿನ್ನೆಲೆ ಭೋಪಾಲದ ಕಾರ್ಖಾನೆಯೊಂದರಲ್ಲಿ ಕಾರ್ಮಿಕನೊಬ್ಬ ಶ್ಯಾವಿಗೆಯನ್ನು ಒಣಗಿಸುತ್ತಿರುವುದು.

ಪೂನಂ ಯೋಗ...
2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾನುವಾರ ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಯೋಗ ಭಂಗಿ.
ಪೂನಂ ಯೋಗ...2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾನುವಾರ ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಯೋಗ ಭಂಗಿ.
ಸರ್ವಂ ಯೋಗ ಮಯಂ...
2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಚೆನ್ನೈನ ಮರಿನಾ ಬೀಚ್ ನಲ್ಲಿ ಯೋಗ ಮಾಡುತ್ತಿರುವ ವೈದ್ಯರು.
ಸರ್ವಂ ಯೋಗ ಮಯಂ...2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಚೆನ್ನೈನ ಮರಿನಾ ಬೀಚ್ ನಲ್ಲಿ ಯೋಗ ಮಾಡುತ್ತಿರುವ ವೈದ್ಯರು.
ಸಚಿನ್ ಮಗುವಾಗಿದ್ದಾಗ!
ಅಪ್ಪಂದಿರ ದಿನಾಚರಣೆ ಹಿನ್ನೆಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಬಾಲ್ಯದ ಫೋಟೋವನ್ನು ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಚಿತ್ರದಲ್ಲಿ ರಮೇಶ್ ತೆಂಡೂಲ್ಕರ್ ಅವರು ಸಚಿನ್ ರನ್ನು ಎತ್ತಿಕೊಂಡು ಮುದ್ದಿಸುತ್ತಿರುವ ದೃಶ್ಯ.
ಸಚಿನ್ ಮಗುವಾಗಿದ್ದಾಗ!ಅಪ್ಪಂದಿರ ದಿನಾಚರಣೆ ಹಿನ್ನೆಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಬಾಲ್ಯದ ಫೋಟೋವನ್ನು ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಚಿತ್ರದಲ್ಲಿ ರಮೇಶ್ ತೆಂಡೂಲ್ಕರ್ ಅವರು ಸಚಿನ್ ರನ್ನು ಎತ್ತಿಕೊಂಡು ಮುದ್ದಿಸುತ್ತಿರುವ ದೃಶ್ಯ.
ವಾಟಾಳ್‌ ಮೂಲಂಗಿ, 5 ರುಪಾಯಿಗೆ ಕಟ್ಟು... ಸದಾ ವಿನೂತನ ಪ್ರತಿಭಟನೆಗಳಿಂದಲೇ ಗಮನ ಸೆಳೆಯುವ ಕನ್ನಡ ಚಳುವಳಿ ಪಕ್ಷದ ವಾಟಾಳ್‌ ನಾಗರಾಜ್‌ ಅವರು ಶನಿವಾರ ತರಕಾರಿ ಬೆಲೆ ಏರಿಕೆ ವಿರೋಧಿಸಿ ಮೆಜೆಸ್ಟಿಕ್‌ನಲ್ಲಿ 5 ರುಪಾಯಿಗೆ ಒಂದು ಕಟ್ಟು ಮೂಲಂಗಿ ಮಾರಾಟ ಮಾಡಿ ಪ್ರತಿಭಟಿಸಿದರು.

ನಮಸ್ಕಾರ... ನಮಸ್ಕಾರ... ಭಾರತ ಪ್ರವಾಸದಲ್ಲಿರುವ ಥೈಲ್ಯಾಂಡ್ ಪ್ರಧಾನಿ ಪ್ರಯುತ್ ಚಾನ್ ಒ ಚಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರಪತಿಭವನದಿಂದ ಬಿಳ್ಕೊಟ್ಟಿದ್ದು ಹೀಗೆ.

ಜೆರುಸಲೆಮ್ ನಲ್ಲಿ ಸೋನಂ ಸೌಂದರ್ಯ ಅನಾವರಣ... ಇಸ್ರೆಲ್ ನ ಜೆರುಸಲೆಮ್ ನಲ್ಲಿ ಇತ್ತೀಚಿಗೆ ನಡೆದ ಫ್ಯಾಶನ್ ಶೂಟಿಂಗ್ ವೇಳೆ ಬಾಲಿವುಡ್ ನಟಿ ಸೋನಂ ಕಪೂರ್ ಕಾಣಿಸಿಕೊಂಡಿದ್ದು ಹೀಗೆ.

ಒಂದೇ ವಿಶ್ವ, ಒಂದೇ ಸಂದೇಶ... ಭಯೋತ್ಪಾದನೆ ನಿಲ್ಲಿಸಿ: ಪುರಿಯ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಂದೇ ವಿಶ್ವ, ಒಂದೇ ಸಂದೇಶ... ಭಯೋತ್ಪಾದನೆ ನಿಲ್ಲಿಸಿ ಎಂಬ ಸಂದೇಶದೊಂದಿಗೆ ಓರ್ಲಾಂಡೊ ಉಗ್ರ ದಾಳಿಯ ಸಂತ್ರಸ್ತರಿಗೆ ಸೋಮವಾರ ಸಂತಾಪ ಸೂಚಿಸಿದ್ದಾರೆ.

ಸೋನಂ ಬರ್ತ್ ಡೇ ಸಂಭ್ರಮ... ಬಾಲಿವುಡ್ ನಟಿ ಸೋನಂ ಕಪೂರ್ ಅವರು ಶುಕ್ರವಾರ ಮುಂಬೈನಲ್ಲಿ ತಮ್ಮ 31ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಸೆಲ್ಫಿ ಸಂಭ್ರಮ... ಮುಂಬೈನಲ್ಲಿ ನಡೆದ ಟಿವಿ ಕಾರ್ಯಕ್ರಮವೊಂದರ ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ ಅವರು ನಟ ಅನಿಲ್ ಕಪೂರ್, ನಟಿ ಸೋನಂ ಕಪೂರ್ ಹಾಗೂ ಇತರರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.

ಏನಜ್ಜಿ ನಿನ್ ಸಮಸ್ಯೆ.... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಜನತಾ ದರ್ಶನದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು,

ಐತಿಹಾಸಿಕ ರೆಡ್ ಬಸ್ ಏರಿದ ಮಯೂರಿ... ನಟಿ ಮಯೂರಿ ಅವರು ಬೆಂಗಳೂರಿನ ಶಾಂತಿನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪ್ರದರ್ಶನಕ್ಕಿಡಲಾದ 25 ವರ್ಷದ ಹಳೆಯ 'ಶ್ರೀ ಬನಶಂಕರಿ ಬಸ್' ಏರಿ ಕುಳಿತ ಪೋಸ್ ನೀಡಿದ್ದು ಹೀಗೆ.

ಸ್ಟಿಂಗ್ ವಿರುದ್ಧ ಶಾಸಕನ ಪ್ರತಿಭಟನೆ... ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಮತ ಹಾಕಲು ಐದು ಕೋಟಿ ಡಿಮಾಂಡ್ ಮಾಡಿದ ಆರೋಪ ಎದುರಿಸುತ್ತಿರುವ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಅವರು ಕುಟುಕು ಕಾರ್ಯಾಚರಣೆ ವಿರುದ್ಧ ಶುಕ್ರವಾರ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ಹೌಸ್ ಫುಲ್-3... ಮುಂಬೈನಲ್ಲಿ ಗುರುವಾರ ನಡೆದ ಹೌಸ್ ಫುಲ್-3 ಚಿತ್ರದ ಪ್ರಚಾರಾರ್ಥ ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಚಿನ್... ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಪತ್ನಿ ಸಮೇತ ಮಂಗಳವಾರ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದರು, ಮೆಗಾಸ್ಟಾರ್ ಜಿರಂಜೀವಿ ಹಾಗೂ ನಾಗಾರ್ಜನ್ ಸಚಿನ್ ಗೆ ಸಾಥ್ ನೀಡಿದರು.

ಸನ್ನಿ ಜೊತೆ ಸೆಲ್ಫಿ... ಮುಂಬೈನಲ್ಲಿ ನಡೆದ ಎಂಟಿವಿ ಕಾರ್ಯಕ್ರಮವೊಂದರಲ್ಲಿ ವಿಡಿಯೋ ಜಾಕಿ ರಣ್ ವಿಜಯ್ ಅವರು ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಜೊತೆ ಸೆಲ್ಫೆ ತೆಗೆದುಕೊಂಡಿದ್ದು ಹೀಗೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.