ದೀಪಾವಳಿ ಮುನ್ನ ದೀಪ ತಯಾರಿಸುವ ಸಮಯ

ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಎಲ್ಲೆಲ್ಲೂ ಮಣ್ಣಿನ ಹಣತೆಗಳಿಗೆ ಬೇಡಿಕೆ ಹೆಚ್ಚಾಗುತ್ತಿವೆ. ಮಣ್ಣಿನ ದೀಪಗಳನ್ನು ಮಾಡುವ ಕಲಾವಿದರ ಕೈ ಚಳಕ ಇಲ್ಲಿದೆ.

Updated on:

ಮಣ್ಣಿನ ದೀಪಗಳನ್ನು ಮಾಡುವ ಕಲಾವಿದರ ಕೈ ಚಳಕ ಇಲ್ಲಿದೆ. ಈ ಚಿತ್ರದಲ್ಲಿ ಕಾಣುತ್ತಿರುವುದು ತಯಾರಿಸಿಟ್ಟ ಹಣತೆ. ಇದಿನ್ನೂ ಒದ್ದೆಯಾಗಿದ್ದು ಒಣಗಬೇಕಷ್ಟೆ. ಇದನ್ನು ತಯಾರಿಸಿದವರು ಹೈದರಾಬಾದಿನ ಕಲಾವಿದ ಬಿ.ಅಶೋಕ್.

ಇದು ತಯಾರಿ ಮುಗಿಸಿ ವಿಲೇವಾರಿಗೆ ಕಾದು ಕುಳಿತಿರುವ ದೀಪಗಳು. ಇದನ್ನು ವಿನ್ಯಾಸಗಾರರು ತಮಗೆ ಬೇಕಾದ ರೀತಿಯಲ್ಲಿ ಬಣ್ಣ ಮತ್ತು ವಿಶಿಷ್ಟ ವಿನ್ಯಾಸ ನೀಡುತ್ತಾರೆ.

ಜಮ್ಮುವಿನಲ್ಲಿ ಮಹಿಳೆಯೊಬ್ಬರು ಮಾಡಿಟ್ಟ ದೀಪವನ್ನು ಒಣಗಿಸಲು ತೆಗೆದುಕೊಂಡು ಹೋಗುತ್ತಿದ್ದಾರೆ.

ರಾಜಸ್ತಾನದ ಅಜ್ಮೀರ್ ನಲ್ಲಿ ಕುಂಬಾರರೊಬ್ಬರು ಹಣತೆ ತಯಾರಿಯಲ್ಲಿ ನಿರತರಾಗಿರುವುದು.

ಹೈದರಾಬಾದಿನ ಮತ್ತೊಬ್ಬ ಕಲಾವಿದ ಚೆಲಿಮಿಲ ವೀರ ಸ್ವಾಮಿ ದೀಪಾವಳಿಗೆ ದೀಪ ತಯಾರಿಸುತ್ತಿರುವುದು.

ಮಣ್ಣಿನ ದೀಪ ತಯಾರಿಸಲು ಬಳಸುವ ಮಣ್ಣನ್ನು ನೀರು ಹಾಕಿ ಸಜ್ಜುಗೊಳಿಸುತ್ತಿರುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com