ಯುಟಿಲಿಟಿ ಕಟ್ಟಡದ ಮೇಲೆ ರಾಜ್ಯದ ಸಂಸ್ಕೃತಿ ಅನಾವರಣ... ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಎಂಜಿ ರಸ್ತೆಯಲ್ಲಿರುವ ಯುಟಿಲಿಟಿ ಕಟ್ಟಡದ ಮೇಲೆ ತ್ರಿಡಿ ಲೈಟಿಂಗ್ ಪ್ರದರ್ಶನ ನಡೆಯಿತು. ರಾಜ್ಯದ ಕಲೆ, ಸಾಹಿತ್ಯ ಹಾಗೂ ಸಿನೆಮಾಗಳ ಸಾಧನೆಗಳನ್ನು ಇಲ್ಲಿ ಬೆಳಕಿನ ಮೂಲಕ ಪ್ರದರ್ಶ