ಲ್ಯಾಕ್ಮೆ ಪ್ಯಾಶನ್ ವೀಕ್ ಸಮ್ಮರ್ ರೆಸಾರ್ಟ್ 2017 ಗ್ರ್ಯಾಂಡ್ ಫಿನಾಲೆ
ಲ್ಯಾಕ್ಮೆ ಫ್ಯಾಶನ್ ವೀಕ್ ಸಮ್ಮರ್ ರೆಸಾರ್ಟ್ ಅಂಗವಾಗಿ ಮುಂಬೈನಲ್ಲಿ ಫೆಬ್ರವರಿ 5ರಂದು ಭಾನುವಾರ ನಡೆದ ಕೊನೇಯ ದಿನದ ಫ್ಯಾಶನ್ ಶೋನಲ್ಲಿ ಬಾಲಿವುಡ್ ತಾರೆಯರು ಮತ್ತು ಹೆಸರಾಂತ ಮಾಡೆಲ್ ಗಳು ರ್ಯಾಂಪ್ ವಾಕ್ ಮಾಡಿದರು. ಚಿತ್ರಗಳು: ಪಿಟಿಐ.