ಕ್ಯಾಲಿಫೋರ್ನಿಯಾದಲ್ಲಿ ವಿಶ್ವ ಶ್ರೇಷ್ಠ ಬೆಲ್ಲಿ ಡ್ಯಾನ್ಸರ್ ಸ್ಪರ್ಧೆ
ಕ್ಯಾಲಿಫೋರ್ನಿಯಾದ ಲಾಂಗ್ ಬೀಚ್ ನಲ್ಲಿ ಫೆಬ್ರವರಿ 19, 2017 ರಂದು ನಡೆದ ವಿಶ್ವ ಶ್ರೇಷ್ಠ ಬೆಲ್ಲಿ ಡ್ಯಾನ್ಸರ್ ಸ್ಪರ್ಧೆಯ ಆರು ವಿವಿಧ ವರ್ಗಗಳಲ್ಲಿನ ಬಹುಮಾನಗಳಿಗಾಗಿ ವಿವಿಧ ರಾಷ್ಟ್ರಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸಂದರ್ಭದ ಚಿತ್ರಗಳು ಇಲ್ಲಿವೆ.