ಇತರೆ

ಫೋಟೋ ಕ್ಲಿಕ್ ಜನವರಿ 2017

ಫೋಟೋ ಕ್ಲಿಕ್ ಜನವರಿ 2017
ಮಹಾತ್ಮನಿಗೆ ಪ್ರಧಾನಿ ಪುಷ್ಪ ನಮನ... ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಜ್ ಘಾಟ್ ನಲ್ಲಿರುವ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
Published On :
<b>ಪ್ರಧಾನಿಯೊಂದಿಗೆ ಪ್ರಶಸ್ತಿ ವಿಜೇತರು... </b>ದೆಹಲಿಯಲ್ಲಿ ಶನಿವಾರ ನಡೆದ ಪ್ರಧಾನಿ ಎನ್ ಸಿಸಿ ರ್ಯಾಲಿ 2017ರ ವೇಳೆ ಪ್ರಶಸ್ತಿ ವಿಜೇತರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.
ಪ್ರಧಾನಿಯೊಂದಿಗೆ ಪ್ರಶಸ್ತಿ ವಿಜೇತರು... ದೆಹಲಿಯಲ್ಲಿ ಶನಿವಾರ ನಡೆದ ಪ್ರಧಾನಿ ಎನ್ ಸಿಸಿ ರ್ಯಾಲಿ 2017ರ ವೇಳೆ ಪ್ರಶಸ್ತಿ ವಿಜೇತರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.
<b>ಗಣರಾಜ್ಯೋತ್ಸವ ಶುಭಾಶಯ....</b> ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್ ನಲ್ಲಿ ಗಣರಾಜ್ಯೋತ್ಸವಕ್ಕೆ ವಿಶೇಷ ಕಲಾಕೃತಿ ರಚಿಸಿ ಶುಭಾಶಯ ಕೋರಿದ್ದು ಹೀಗೆ.
ಗಣರಾಜ್ಯೋತ್ಸವ ಶುಭಾಶಯ.... ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್ ನಲ್ಲಿ ಗಣರಾಜ್ಯೋತ್ಸವಕ್ಕೆ ವಿಶೇಷ ಕಲಾಕೃತಿ ರಚಿಸಿ ಶುಭಾಶಯ ಕೋರಿದ್ದು ಹೀಗೆ.
<b>ಕಂಬಳಕ್ಕಾಗಿ ವಾಟಾಳ್ ಪ್ರತಿಭಟನೆ...</b> ಕಂಬಳ ನಿಷೇಧ ವಿರೋಧಿಸಿ ಪ್ರತಿಭಟನೆ ನಡೆಸಿ, ರಾಜಭವನ ಪ್ರವೇಶಕ್ಕೆ ಯತ್ನಿಸಿದ ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರನ್ನು ಬುಧವಾರ ರಪೊಲೀಸರು ವಶಕ್ಕೆ ಪಡೆದರು.
ಕಂಬಳಕ್ಕಾಗಿ ವಾಟಾಳ್ ಪ್ರತಿಭಟನೆ... ಕಂಬಳ ನಿಷೇಧ ವಿರೋಧಿಸಿ ಪ್ರತಿಭಟನೆ ನಡೆಸಿ, ರಾಜಭವನ ಪ್ರವೇಶಕ್ಕೆ ಯತ್ನಿಸಿದ ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರನ್ನು ಬುಧವಾರ ರಪೊಲೀಸರು ವಶಕ್ಕೆ ಪಡೆದರು.
<b>ಜಾಕಿ ಚಾನ್ ಸೈಕಲ್ ಸವಾರಿ...</b> ತಮ್ಮ ಮುಂದಿನ ಚಿತ್ರ 'ಕುಂಗ್ ಫು ಯೋಗ' ಪ್ರಚಾರಕ್ಕೆ ಭಾರತಕ್ಕೆ ಆಗಮಿಸಿರುವ ಹಾಲಿವುಡ್ ನ ಖ್ಯಾತ ನಟ ಜಾಕಿ ಚಾನ್ ಹಾಗೂ ಬಾಲಿವುಡ್ ನಟ ಸೋನು ಸೂದ್ ಅವರು ಸೋಮವಾರ ರಾತ್ರಿ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಜಾಕಿ ಚಾನ್ ಸೈಕಲ್ ಸವಾರಿ... ತಮ್ಮ ಮುಂದಿನ ಚಿತ್ರ 'ಕುಂಗ್ ಫು ಯೋಗ' ಪ್ರಚಾರಕ್ಕೆ ಭಾರತಕ್ಕೆ ಆಗಮಿಸಿರುವ ಹಾಲಿವುಡ್ ನ ಖ್ಯಾತ ನಟ ಜಾಕಿ ಚಾನ್ ಹಾಗೂ ಬಾಲಿವುಡ್ ನಟ ಸೋನು ಸೂದ್ ಅವರು ಸೋಮವಾರ ರಾತ್ರಿ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ನೇತಾಜಿಗೆ ಪ್ರಧಾನಿ ಮೋದಿ ನಮನ...ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ ಪ್ರಯುಕ್ತ ಸಂಸತ್ ಭವನದಲ್ಲಿ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನೇತಾಜಿಗೆ ಪ್ರಧಾನಿ ಮೋದಿ ನಮನ...ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ ಪ್ರಯುಕ್ತ ಸಂಸತ್ ಭವನದಲ್ಲಿ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
<b>ಗಣರಾಜ್ಯೋತ್ಸವ ಸ್ಥಬ್ದ ಚಿತ್ರ...</b> ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಮುನ್ನ ಭಾನುವಾರ ದೆಹಲಿಯಲ್ಲಿ ಪಂಜಾಬ್ ಕಲಾವಿದರು ತಮ್ಮ ಸ್ಥಬ್ದ ಚಿತ್ರದ ಪ್ರಾಯೋಗಿಕ ಪ್ರದರ್ಶನ ನೀಡಿದ್ದು ಹೀಗೆ.
ಗಣರಾಜ್ಯೋತ್ಸವ ಸ್ಥಬ್ದ ಚಿತ್ರ... ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಮುನ್ನ ಭಾನುವಾರ ದೆಹಲಿಯಲ್ಲಿ ಪಂಜಾಬ್ ಕಲಾವಿದರು ತಮ್ಮ ಸ್ಥಬ್ದ ಚಿತ್ರದ ಪ್ರಾಯೋಗಿಕ ಪ್ರದರ್ಶನ ನೀಡಿದ್ದು ಹೀಗೆ.
<b>ಶಿಲ್ಪ ಕಲಾ ವೈಭವ... </b>ನಟಿ ಶೃತಿ ಹರಿಹರನ್ ಅವರು ಶುಕ್ರವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಶಿಲ್ಪ ಕಲಾ ವೈಭವ ಮೇಳಕ್ಕೆ ಚಾಲನೆ ನೀಡಿದರು.
ಶಿಲ್ಪ ಕಲಾ ವೈಭವ... ನಟಿ ಶೃತಿ ಹರಿಹರನ್ ಅವರು ಶುಕ್ರವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಶಿಲ್ಪ ಕಲಾ ವೈಭವ ಮೇಳಕ್ಕೆ ಚಾಲನೆ ನೀಡಿದರು.
<b>ದೀದಿಗೆ ಪ್ರಣಬ್ ದಾದಾ ಆರ್ಶೀವಾದ...</b> ಕೋಲ್ಕತಾದಲ್ಲಿ ಶುಕ್ರವಾರ ನಡೆದ ಬಂಗಾಳ ಜಾಗತಿಕ ಉದ್ಯಮ ಸಮ್ಮೇಳನದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರ್ಶೀವಾದ ಪಡೆದರು.
ದೀದಿಗೆ ಪ್ರಣಬ್ ದಾದಾ ಆರ್ಶೀವಾದ... ಕೋಲ್ಕತಾದಲ್ಲಿ ಶುಕ್ರವಾರ ನಡೆದ ಬಂಗಾಳ ಜಾಗತಿಕ ಉದ್ಯಮ ಸಮ್ಮೇಳನದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರ್ಶೀವಾದ ಪಡೆದರು.
<b>ಭಾವಿ ಭುವನ ಸುಂದರಿಯರು...</b> ಮನಿಲಾದ ಬೀಚ್ ರೆಸಾರ್ಟ್ ವೊಂದರಲ್ಲಿ ಭೂವನ ಸುಂದರಿ ಸ್ಪರ್ಧಿಗಳು ಗುರುವಾರ ಪೋಸ್ ನೀಡಿದ್ದು ಹೀಗೆ.
ಭಾವಿ ಭುವನ ಸುಂದರಿಯರು... ಮನಿಲಾದ ಬೀಚ್ ರೆಸಾರ್ಟ್ ವೊಂದರಲ್ಲಿ ಭೂವನ ಸುಂದರಿ ಸ್ಪರ್ಧಿಗಳು ಗುರುವಾರ ಪೋಸ್ ನೀಡಿದ್ದು ಹೀಗೆ.
<b>ಗಣರಾಜ್ಯೋತ್ಸವ ತಾಲಿಮು... </b>ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸೇನೆಯ ಯೋಧರು ಬುಧವಾರ ದೆಹಲಿಯ ರಾಜ್ ಪತ್ ನಲ್ಲಿ ತಾಲಿಮು ನಡೆಸಿದ್ದು ಹೀಗೆ.
ಗಣರಾಜ್ಯೋತ್ಸವ ತಾಲಿಮು... ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸೇನೆಯ ಯೋಧರು ಬುಧವಾರ ದೆಹಲಿಯ ರಾಜ್ ಪತ್ ನಲ್ಲಿ ತಾಲಿಮು ನಡೆಸಿದ್ದು ಹೀಗೆ.
<b>ಗಣರಾಜ್ಯೋತ್ಸವ ಪರೇಡ್ ಗೆ ಸಿದ್ಧತೆ...</b> ದೆಹಲಿಯಲ್ಲಿ ಫಿರಂಗಿದಳದ ಸೇನಾ ಸಿಬ್ಬಂದಿ ಅತ್ಯಾಧುನಿಕ 155ಎಂಎಂ ಫಿರಂಗಿಯೊಂದಿಗೆ ಗಣರಾಜ್ಯೋತ್ಸವ ಪರೇಡ್ ಗಾಗಿ ಮಂಗಳವಾರ ತಾಲಿಮು ನಡೆಸಿದ್ದು ಹೀಗೆ.
ಗಣರಾಜ್ಯೋತ್ಸವ ಪರೇಡ್ ಗೆ ಸಿದ್ಧತೆ... ದೆಹಲಿಯಲ್ಲಿ ಫಿರಂಗಿದಳದ ಸೇನಾ ಸಿಬ್ಬಂದಿ ಅತ್ಯಾಧುನಿಕ 155ಎಂಎಂ ಫಿರಂಗಿಯೊಂದಿಗೆ ಗಣರಾಜ್ಯೋತ್ಸವ ಪರೇಡ್ ಗಾಗಿ ಮಂಗಳವಾರ ತಾಲಿಮು ನಡೆಸಿದ್ದು ಹೀಗೆ.
<b>ಸ್ಮೈಲ್ ಪ್ಲೀಸ್...</b> ಪಾಟ್ನಾದಲ್ಲಿ ಸೋಮವಾರ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚೌಧರಿ ಅವರು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಫೋಟೋ ತೆಗೆದದ್ದು ಹೀಗೆ.
ಸ್ಮೈಲ್ ಪ್ಲೀಸ್... ಪಾಟ್ನಾದಲ್ಲಿ ಸೋಮವಾರ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚೌಧರಿ ಅವರು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಫೋಟೋ ತೆಗೆದದ್ದು ಹೀಗೆ.
ಭದ್ರತಾ ಶ್ವಾನದ ಜತೆ ವಿರಾಟ್ ಕೊಹ್ಲಿ ಮುದ್ದಾಟ...<br>ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಭದ್ರತಾ ಅಧಿಕಾರಿ ಜತೆಗಿದ್ದ ಶ್ವಾನದ ಜತೆಗೆ ಮುದ್ದಾಡ್ಡಿದ್ದು ಹೀಗೆ.
ಭದ್ರತಾ ಶ್ವಾನದ ಜತೆ ವಿರಾಟ್ ಕೊಹ್ಲಿ ಮುದ್ದಾಟ...ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಭದ್ರತಾ ಅಧಿಕಾರಿ ಜತೆಗಿದ್ದ ಶ್ವಾನದ ಜತೆಗೆ ಮುದ್ದಾಡ್ಡಿದ್ದು ಹೀಗೆ.
<b>ಗಾಳಿಪಟ ಉತ್ಸವ...</b> ಸೂರತ್ ನ ಕಾಲೇಜ್ ವೊಂದರಲ್ಲಿ ಶುಕ್ರವಾರ ಯುವಕ, ಯುವತಿಯರು ಗಾಳಿಪಟ ಉತ್ಸವ ಆಚರಿಸಿದ್ದು ಹೀಗೆ...
ಗಾಳಿಪಟ ಉತ್ಸವ... ಸೂರತ್ ನ ಕಾಲೇಜ್ ವೊಂದರಲ್ಲಿ ಶುಕ್ರವಾರ ಯುವಕ, ಯುವತಿಯರು ಗಾಳಿಪಟ ಉತ್ಸವ ಆಚರಿಸಿದ್ದು ಹೀಗೆ...
<b>ಸ್ವಾಮಿ ವಿವೇಕಾನಂದ ಜಯಂತಿ...</b> ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಸ್ವಾಮಿ ವಿವೇಕಾನಂದರ 154ನೇ ಜನ್ಮ ದಿನದ ಅಂಗವಾಗಿ ಗುರುವಾರ ಪುರಿ ಬೀಜ್ ನಲ್ಲಿ ಅವರ ಕಲಾಕೃತಿ ರಚಿಸಿ ಗೌರವ ಸಲ್ಲಿಸಿದ್ದು ಹೀಗೆ.
ಸ್ವಾಮಿ ವಿವೇಕಾನಂದ ಜಯಂತಿ... ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಸ್ವಾಮಿ ವಿವೇಕಾನಂದರ 154ನೇ ಜನ್ಮ ದಿನದ ಅಂಗವಾಗಿ ಗುರುವಾರ ಪುರಿ ಬೀಜ್ ನಲ್ಲಿ ಅವರ ಕಲಾಕೃತಿ ರಚಿಸಿ ಗೌರವ ಸಲ್ಲಿಸಿದ್ದು ಹೀಗೆ.
<b>ಟಿಎಂಸಿ ಸಂಸದರಿಂದ ರಾಷ್ಟ್ರಪತಿ ಭೇಟಿ...</b> ತೃಣಮೂಲ ಕಾಂಗ್ರೆಸ್ ಸಂಸದರು ಬುಧವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ, ನೋಟ್ ನಿಷೇಧದಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಟಿಎಂಸಿ ಸಂಸದರಿಂದ ರಾಷ್ಟ್ರಪತಿ ಭೇಟಿ... ತೃಣಮೂಲ ಕಾಂಗ್ರೆಸ್ ಸಂಸದರು ಬುಧವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ, ನೋಟ್ ನಿಷೇಧದಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
<b>ಸೆಲ್ಫಿ ವಿತ್ ಶಾರೂಖ್... </b>ಮುಂಬೈನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಅವರೊಂದಿಗೆ ಬಿಜೆಪಿ ಸಂಸದೆ ಪೂನಂ ಮಹಾಜನ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ.
ಸೆಲ್ಫಿ ವಿತ್ ಶಾರೂಖ್... ಮುಂಬೈನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಅವರೊಂದಿಗೆ ಬಿಜೆಪಿ ಸಂಸದೆ ಪೂನಂ ಮಹಾಜನ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ.
<b>ಶಿಮ್ಲಾದ ಹಿಮಪರ್ವತ... </b>ಭಾರಿ ಹಿಮಪಾತದಿಂದಾಗಿ ಶಿಮ್ಲಾದ ಐತಿಹಾಸಿಕ ಪರ್ವತಶ್ರೇಣಿ ಸೋಮವಾರ ಬೆಳಗ್ಗೆ ಕಾಣಿಸಿದ್ದು ಹೀಗೆ.
ಶಿಮ್ಲಾದ ಹಿಮಪರ್ವತ... ಭಾರಿ ಹಿಮಪಾತದಿಂದಾಗಿ ಶಿಮ್ಲಾದ ಐತಿಹಾಸಿಕ ಪರ್ವತಶ್ರೇಣಿ ಸೋಮವಾರ ಬೆಳಗ್ಗೆ ಕಾಣಿಸಿದ್ದು ಹೀಗೆ.
<b>ಮಹಾತ್ಮನಿಗೆ ಪುಷ್ಪ ನಮನ...</b> ಭಾರತ ಪ್ರವಾಸದಲ್ಲಿರುವ ಪೋರ್ಚ್ ಗೀಸ್ ಪ್ರಧಾನಿ ಆಂಟ್ ನಿಯೋ ಕೋಸ್ಟಾ ಅವರು ಶನಿವಾರ ದೆಹಲಿಯಲ್ಲಿ ರಾಜ್ ಘಾಟ್ ಗೆ ತೆರಳಿ ಮಹಾತ್ಮಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಮಹಾತ್ಮನಿಗೆ ಪುಷ್ಪ ನಮನ... ಭಾರತ ಪ್ರವಾಸದಲ್ಲಿರುವ ಪೋರ್ಚ್ ಗೀಸ್ ಪ್ರಧಾನಿ ಆಂಟ್ ನಿಯೋ ಕೋಸ್ಟಾ ಅವರು ಶನಿವಾರ ದೆಹಲಿಯಲ್ಲಿ ರಾಜ್ ಘಾಟ್ ಗೆ ತೆರಳಿ ಮಹಾತ್ಮಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
<b>ನ್ಯೂಯಾರ್ಕ್ ನಿಕ್ಸ್ ನೊಂದಿಗೆ ನೆಹಾ...</b> ನ್ಯೂಯಾರ್ಕ್ ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಬಾಲಿವುಡ್ ನಟಿ ನೆಹಾ ಧುಪಿಯಾ ಅವರು ನ್ಯೂಯಾರ್ಕ್ ನಿಕ್ಸ್ ನೃತ್ಯ ತಂಡದೊಂದಿಗೆ ಪೋಸ್ ನೀಡಿದ್ದು ಹೀಗೆ.
ನ್ಯೂಯಾರ್ಕ್ ನಿಕ್ಸ್ ನೊಂದಿಗೆ ನೆಹಾ... ನ್ಯೂಯಾರ್ಕ್ ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಬಾಲಿವುಡ್ ನಟಿ ನೆಹಾ ಧುಪಿಯಾ ಅವರು ನ್ಯೂಯಾರ್ಕ್ ನಿಕ್ಸ್ ನೃತ್ಯ ತಂಡದೊಂದಿಗೆ ಪೋಸ್ ನೀಡಿದ್ದು ಹೀಗೆ.
<b>ಸ್ವರ್ಣ ಮಂದಿರ... </b>10ನೇ ಸಿಖ್ ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ದಿನದ ಅಂಗವಾಗಿ ನೂರಾರು ಭಕ್ತರು ಗುರುವಾರ ಅಮೃತಸರದ ಸ್ವರ್ಣ ಮಂದಿರದಲ್ಲಿ ವಿಶೇಷ ಪಾರ್ಥನೆ ಸಲ್ಲಿಸಿದರು.
ಸ್ವರ್ಣ ಮಂದಿರ... 10ನೇ ಸಿಖ್ ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ದಿನದ ಅಂಗವಾಗಿ ನೂರಾರು ಭಕ್ತರು ಗುರುವಾರ ಅಮೃತಸರದ ಸ್ವರ್ಣ ಮಂದಿರದಲ್ಲಿ ವಿಶೇಷ ಪಾರ್ಥನೆ ಸಲ್ಲಿಸಿದರು.
<b>ರಾಜ್ಯದಲ್ಲಿ ಮದ್ಯ ನಿಷೇಧಿಸಿ...</b> ಕರ್ನಾಟಕ ಮದ್ಯ ನಿಷೇಧ ಆಂದೋಲನ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಏರ್ಪಡಿಸಿದ್ದ ಧರಣಿಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಇತರರು.
ರಾಜ್ಯದಲ್ಲಿ ಮದ್ಯ ನಿಷೇಧಿಸಿ... ಕರ್ನಾಟಕ ಮದ್ಯ ನಿಷೇಧ ಆಂದೋಲನ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಏರ್ಪಡಿಸಿದ್ದ ಧರಣಿಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಇತರರು.
<b>ಗಣರಾಜ್ಯೋತ್ಸ ಪರೇಡ್ ಗೆ ಸಿದ್ಧತೆ...</b> ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಮುಂಬರುವ ಗಣರಾಜ್ಯೋತ್ಸವ ಪರೇಡ್ ಗಾಗಿ ಮಂಗಳವಾರ ಜಮ್ಮುವಿನಲ್ಲಿ ತಾಲಿಮು ನಡೆಸಿದ್ದು ಹೀಗೆ.
ಗಣರಾಜ್ಯೋತ್ಸ ಪರೇಡ್ ಗೆ ಸಿದ್ಧತೆ... ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಮುಂಬರುವ ಗಣರಾಜ್ಯೋತ್ಸವ ಪರೇಡ್ ಗಾಗಿ ಮಂಗಳವಾರ ಜಮ್ಮುವಿನಲ್ಲಿ ತಾಲಿಮು ನಡೆಸಿದ್ದು ಹೀಗೆ.
<b>ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ...</b> ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಸಹ ಇದ್ದರು.
ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ... ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಸಹ ಇದ್ದರು.
<b>ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ... </b>ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಸಹ ಇದ್ದರು.
ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ... ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಸಹ ಇದ್ದರು.
ಲಖನೌನಲ್ಲಿ ಸೋಮವಾರ ನಡೆದ ಬಿಜೆಪಿ ಪರಿವರ್ತನ್ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರು
ಲಖನೌನಲ್ಲಿ ಸೋಮವಾರ ನಡೆದ ಬಿಜೆಪಿ ಪರಿವರ್ತನ್ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.