ವಿಶ್ವ ವನ್ಯಜೀವಿ ದಿನ: ಶಿವಮೊಗ್ಗ ಜಂಗಲ್ ಸಫಾರಿಯಲ್ಲಿ ಒಂದು ಸುತ್ತು
ಶಿವಮೊಗ್ಗದ ತ್ಯಾವರೆಕೊಪ್ಪದ ಸಿಂಹ ಮತ್ತು ಹುಲಿ ಜಂಗಲ್ ಸಫಾರಿಯಲ್ಲಿ ಚಿರತೆ, ಸಿಂಹ, ಹುಲಿ, ಜಿಂಕೆ ಮತ್ತು ಕರಡಿ ಸೇರಿದಂತೆ ಹಲವು ಪ್ರಾಣಿ ಸಂಕುಲವಿದ್ದು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಅವರು ಸಫಾರಿಯಲ್ಲಿನ ವನ್ಯಜೀವಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ.