ನಗರಗಳು ಬೆಳೆಯುತ್ತಿರುವಂತೆಯೇ ಗುಬ್ಬಚ್ಚಿಯಂಥ ಸಂವೇದನಾಶೀಲ ಪಕ್ಷಿ ಸಂಕುಲವಿಂದು ಅಳಿವಿನ ಅಂಚು ತಲುಪುವಂತಾಗಿದೆ. ಮರಗಳನ್ನು ಕಡಿಯುವ ಮೂಲಕ ಗೂಡು ಕಟ್ಟಿಕೊಳ್ಳಲು ಸ್ಥಳಾವಕಾಶವಿಲ್ಲದೆ ಸಣ್ಣ ಪಕ್ಷಿಗಳ ಸಂಕುಲ ವಿನಾಶದ ಅಂಚನ್ನು ತಲುಪಿದೆ. ಮಾರ್ಚ್ 20 ವಿಶ್ವ ಗುಬ್ಬಚ್ಚಿ ದಿನವಾಗಿದ್ದು ಕೆಲ ವಿಶೇಷ ಚಿತ್ರಗಳು ಇಲ್ಲಿ