ಮೆಕ್ಸಿಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಭೀಕರ ಚಿತ್ರಗಳು

ಮೆಕ್ಸಿಕೊ ನಗರದ ಕೇಂದ್ರ ಭಾಗದಲ್ಲಿ ನಿನ್ನೆ ಪ್ರಬಲ ಭೂಕಂಪನವಾಗಿದೆ. ಪರಿಣಾಮ 224 ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.1 ಪರಿಮಾಣದ ಭೂಕಂಪ ಸಂಭವಿಸಿ ಅನೇಕ ಕಟ್ಟಡಗಳು ಕುಸಿದಿವೆ. ಇನ್ನು ನೂರಾರು ಮಂದಿ ನೋವಿನಿಂದ ನರಳುತ್ತಾ ರಸ್ತೆ ಕಡೆಗೆ ಓಡಾಡುತ್ತಿರುವ ದೃಶ್ಯ.

Updated on: 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com