ವಿಶ್ವ ವಿಖ್ಯಾತ ಮೈಸೂರು ದಸರಾದ ಕೇಂದ್ರಬಿಂದು ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಚಾಲನೆ ನೀಡಿದರು. ಅಂಬಾರಿ ಹೊತ್ತ ಅರ್ಜುನನ ರಾಜ ಗಾಂಭೀರ್ಯ ನಡೆ. ಹಲವು ಕಲಾ ತಂಡಗಳಿಂದ ವಿಶೇಷ ವೇಷಾಭೂಷಣ, ನೃತ್ಯ ಪ್ರಕಾರ. ಸ್ಥಬ್ಧ ಚಿತ್ರಗಳು ಅನಾವರಣ ಈ ಬಾರಿ ಜಂಬೂ ಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆ