ಸಲಿಂಗದಿಂದ ಒಂದಾದ್ರು ಭಾರತ-ಪಾಕ್ ಯುವತಿಯರು, ಫೋಟೋಗಳು ವೈರಲ್!

ಭಾರತ ಮತ್ತು ಪಾಕಿಸ್ತಾನ ಮೂಲದ ಸಲಿಂಗಿ ಯುವತಿಯರು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭಾರತದ ಅಂಜಲಿ ಛಕ್ರ ಮತ್ತು ಪಾಕಿಸ್ತಾನದ ಸುಂದಾಸ್ ಮಲಿಕ್ ಸಲಿಂಗಿಗಳಾಗಿದ್ದು ಅಮೆರಿಕಾದಲ್ಲಿ ನೆಲೆಸಿರುವ ಈ ಜೋಡಿಯ ಫೋಟೋಗಳು ಸಂಚಲನ ಮೂಡಿಸಿವೆ.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com