ಹಿಮಾಚಲ ಪ್ರದೇಶದ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರು 14 ಸಾವಿರ ಅಡಿ ಎತ್ತರದ ರೋಹ್ಟಂಗ್ ಪಾಸ್ ನಲ್ಲಿ ಮೈನಸ್ 10 ಡಿಗ್ರಿ ಚಳಿಯಲ್ಲಿ ಯೋಗ ಮಾಡಿ ಸಾಮರ್ಥ್ಯ ಪ್ರದರ್ಶನ ಮಾಡಿದರು. ಅಂತೆಯೇ ಇಂಡೋ-ಚೀನಾ ಗಡಿಯ ಕಿನ್ನೌರ್ ಜಿಲ್ಲೆಯಲ್ಲೂ ಐಟಿಬಿಪಿ ಸೈನಿಕರು ಯೋಗ ಪ್ರದರ್ಶನ ಮಾ