ಯುಎಇ ಗೋಲ್ಡನ್ ವೀಸಾ: ಅರ್ಜಿ ಸಲ್ಲಿಸಲು ಯಾರು ಅರ್ಹರು; ವಿದ್ಯಾರ್ಥಿಗಳು, ಉದ್ಯಮಿಗಳು ತಿಳಿಯಬೇಕಾದ್ದು ಏನು?

ಗೋಲ್ಡನ್ ವೀಸಾ ಅಂದ್ರೆ ಏನು? 2019ರಲ್ಲಿ ಯುಎಇ  ಧೀರ್ಘಾವಧಿಯ ವಾಸದ ವೀಸಾಗಳಿಗಾಗಿ ಹೊಸ ವ್ಯವಸ್ಥೆಯೊಂದನ್ನು ಅನುಷ್ಠಾನಗೊಳಿಸಿತು. 
ಗೋಲ್ಡನ್ ವೀಸಾ ಅಂದ್ರೆ ಏನು? 2019ರಲ್ಲಿ ಯುಎಇ  ಧೀರ್ಘಾವಧಿಯ ವಾಸದ ವೀಸಾಗಳಿಗಾಗಿ ಹೊಸ ವ್ಯವಸ್ಥೆಯೊಂದನ್ನು ಅನುಷ್ಠಾನಗೊಳಿಸಿತು. ಹೊಸ ವ್ಯವಸ್ಥೆಯಲ್ಲಿ ವಿದೇಶಿಗರು ಯುಎಇಯಲ್ಲಿ ರಾಷ್ಟ್ರೀಯ ಪ್ರಾಯೋಜಕರ ಅಗತ್ಯವಿಲ್ಲದೆ ಮತ್ತು ಅವರ ವ್ಯವಹಾರದ ಶೇಕಡಾ 100 ರಷ್ಟು ಮಾಲೀಕತ್ವದೊಂದಿಗೆ ವಾಸಿಸಲು, ಕೆಲಸ ಮಾಡಲು ಮತ್ತು

Updated on
ಗೋಲ್ಡನ್ ವೀಸಾಗೆ ಪ್ರಾಮುಖ್ಯತೆ ಏಕೆ? ವಿದೇಶಿ ನಾಗರಿಕರು ಶೇ 100 ರಷ್ಟು ವ್ಯವಹಾರ ಮಾಲೀಕತ್ವದೊಂದಿಗೆ ಯುಎಇನಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅವಕಾಶ ನೀಡುವುದರಿಂದ ಗೋಲ್ಡನ್ ವೀಸಾ ಕ್ರಾಂತಿಕಾರಕವಾದದ್ದು.

ಗೋಲ್ಡನ್ ವೀಸಾ ಅವಧಿ ಮುಗಿಯುತ್ತದೆಯೇ? ಗೋಲ್ಡನ್ ವೀಸಾವನ್ನು ಐದು ಅಥವಾ 10 ವರ್ಷಗಳಿಗಾಗಿ ನೀಡಲಾಗುತ್ತದೆ. ತದನಂತರ ಸ್ವಯಂ ಚಾಲಿತವಾಗಿ ನವೀಕರಣಗೊಳ್ಳುತ್ತದೆ.

ಗೋಲ್ಡನ್ ಪಾಸ್ ಗಾಗಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಯುಎಇ ಸಂಪುಟ ನಿರ್ಣಯದ ಪ್ರಕಾರ, ಹೂಡಿಕೆದಾರರು, ಉದ್ಯಮಿಗಳು, ವಿಶೇಷ ಪರಿಣಿತರು,  ವಿಜ್ಞಾನ ಮತ್ತು ಜ್ಞಾನದ ವಿವಿಧ ಕ್ಷೇತ್ರಗಳ ಸಂಶೋಧಕರು, ವೈಜ್ಞಾನಿಕ ಸಾಮರ್ಥ್ಯದೊಂದಿಗೆ ಭರವಸೆಯ ಪ್ರತಿಭಾವಂತ ವಿದ್ಯಾರ್ಥಿಗಳು ಗೋಲ್ಡನ್ ವೀಸಾ ಪಡೆಯಲು ಅರ್ಜಿ ಸಲ್ಲಿಸಬಹುದು

ಷರತ್ತು ಮತ್ತು ನಿಯಮಗಳೇನು? 10 ವರ್ಷಗಳ ವೀಸಾಕ್ಕಾಗಿ, 10 ದಶಲಕ್ಷಕ್ಕಿಂತ ಕಡಿಮೆ ಮೌಲ್ಯದ ಸಾರ್ವಜನಿಕ ಹೂಡಿಕೆ ಹೊಂದಿರುವ ಜನರು ಅರ್ಜಿ ಸಲ್ಲಿಸಬಹುದು. 5 ವರ್ಷದ ವೀಸಾಕ್ಕಾಗಿ ಹೂಡಿಕೆಯ ಮೊತ್ತವನ್ನು 5 ಮಿಲಿಯನ್ ಎಇಡಿ ಎಂದು ನಿಗದಿಪಡಿಸಲಾಗಿದೆ.  ಹೂಡಿಕೆ ಮಾಡಿದ ಮೊತ್ತವನ್ನು ಸಾಲವಾಗಿ ನೀಡಬಾರದು ಮತ್ತು ಕನಿಷ್ಠ

ಉದ್ಯಮಿಗಳು ಗೋಲ್ಡನ್ ವೀಸಾ ಬಗ್ಗೆ ಏನನ್ನು ತಿಳಿಯಬೇಕು? ಕನಿಷ್ಠ 500,00 ಎಇಡಿ ( ರೂ, 1,02,09,463) ಕನಿಷ್ಠ ಬಂಡವಾಳದೊಂದಿಗೆ ಪ್ರಾಜೆಕ್ಟ್ ಹೊಂದಿರಬೇಕು ಅಥವಾ ದೇಶದಲ್ಲಿ ವ್ಯಾಪಾರ ಮಾಡಲು ಮಾನ್ಯತೆ ಹೊಂದಿರುವವರು ಈ ವೀಸಾಗೆ ಅರ್ಹರಾಗಿರುತ್ತಾರೆ. ಕುಟುಂಬ ಹೊರತುಪಡಿಸಿ, ಪಾಲುದಾರರು ಅಥವಾ ಮೂವರು ಎಕ್ಸಿಕ್ಯೂಟಿವ

ಗೋಲ್ಡನ್ ವೀಸಾಕ್ಕೆ ವಿದ್ಯಾರ್ಥಿಗಳು ಹೇಗೆ ಅರ್ಹರು? ಸಾರ್ವಜನಿಕ ಮತ್ತು ಖಾಸಗಿ ಮಾಧ್ಯಮಿಕ ಶಾಲೆಗಳಲ್ಲಿ ಕನಿಷ್ಠ ಶೇ 95 ರಷ್ಟು ದರ್ಜೆಯ ಅತ್ಯುತ್ತಮ ವಿದ್ಯಾರ್ಥಿಗಳು ಗೋಲ್ಡನ್ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ದೇಶದ ಒಳಗೆ ಮತ್ತು ಹೊರಗಿನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪದವಿಯಲ್ಲಿ ಕನಿಷ್ಠ 3.75 ಜಿಪಿಎಯಲ

ಗೋಲ್ಡನ್ ವೀಸಾ ಕುಟುಂಬಕ್ಕೂ ಅನ್ವಯವಾಗುತ್ತದೆಯೇ? ಹೌದು. ಅತ್ಯುತ್ತಮ ವಿದ್ಯಾರ್ಥಿಗಳು ಸೇರಿದಂತೆ ಕುಟುಂಬಕ್ಕೂ ದೀರ್ಘಾವಧಿಯ ವೀಸಾ ಅನ್ವಯವಾಗುತ್ತದೆ.

ಭಾರತದ ಎಷ್ಟು ಚಿತ್ರ ನಟರಿಗೆ ಗೋಲ್ಡನ್ ವೀಸಾ ನೀಡಲಾಗಿದೆ. ಚಿತ್ರ ನಟರು ವಿಶೇಷ ಪ್ರತಿಭೆಗಳ ವರ್ಗದಲ್ಲಿ ಬರುತ್ತಾರೆ. ಕೇಂದ್ರ ಸಂಸ್ಕೃತಿ ಮತ್ತು ಯುವ ವ್ಯವಹಾರ ಸಚಿವಾಲಯದಿಂದ ಮಾನ್ಯತೆ ಪಡೆದ ಕ್ರಿಯಾಶೀಲ ವ್ಯಕ್ತಿಗಳಿಗೂ ಈ ವೀಸಾ ನೀಡಲಾಗುವುದು

ಗೋಲ್ಡನ್ ಪಾಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಏಲ್ಲಿ? ಗೋಲ್ಡನ್ ವೀಸಾ ಬಗೆಗಿನ ವಿಚಾರಣೆಗಾಗಿ ಉಚಿತ ಸಹಾಯವಾಣಿ 600522222 ಸಂಪರ್ಕಿಸಬಹುದು. ಆಫ್‌ಲೈನ್ ಸಹಾಯಕ್ಕಾಗಿ ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಮತ್ತು ಫಾರಿನರ್ಸ್ ಅಫೇರ್ಸ್ (GDRFA) ಅವರನ್ನು ಕೂಡಾ ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com