ರಷ್ಯಾದ ಊಫಾನಲ್ಲಿ ನಡೆದೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತುರ್ಕಮೆನಿಸ್ತಾನದ ಅಶ್ಗಾಬಾದ್ ಗೆ ಬಂದಿಳಿದಿದ್ದು, ಅಲ್ಲಿನ ಇಂಡಿಪೆಂಡೆನ್ಸ್ ಸ್ಕೇರ್ನಲ್ಲಿ ತುರ್ಕ್ಮೇನಿಸ್ತಾನ್ ಅಧ್ಯಕ್ಷ ಗುರ್ಬಾನ್ ಗುಲಿಬೆರಡಿ ಅವರೊಂದಿಗೆ ಗೌರವ ವಂದನೆ ಸ್ವೀಕರಿಸಿದರು. ಹೆಚ್ಚಿ