ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನ ತಾಲೀಮು ಶಿಬಿರದ ಚಿತ್ರಗಳು
ಅಂತರಾಷ್ಟ್ರೀಯ ಯೋಗ ದಿನಕ್ಕೆ ಪೂರ್ವಭಾವಿ ಸಿದ್ದತೆಯಾಗಿ ದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಂನಲ್ಲಿ ಭಾನುವಾರ ನಡೆದ ತಾಲೀಮು ಶಿಬಿರದಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಅವರೊಂದಿಗೆ ಮುಫ್ತಿ ಶಮೂನ್ ಖಾಸ್ಮಿ. ಶಿಬಿರದ ಮತ್ತಷ್ಟು ಚಿತ್ರಗಳು ಮುಂದಿವೆ.