ಫಿಫಾ ವಿಶ್ವಕಪ್‌ಗೆ ಕ್ಷಣಗಣನೆ...

ಬ್ರೆಜಿಲ್‌ನಲ್ಲಿ ಫಿಫಾ ವಿಶ್ವಕಪ್ ಆರಂಭವಾಗುವ ಹಿನ್ನೆಲೆಯಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಪುರಿ ಬೀಚ್‌ನಲ್ಲಿ ಪಂದ್ಯಾವಳಿಗೆ ಮರಳು ಕಲೆಯಲ್ಲಿ ಸ್ವಾಗತ ಕೋರಿದ್ದಾರೆ. 'ಗುಡ್ ಲಕ್‌' ಎಂಬ ಸಂದೇಶ ಹೊಂದಿರುವ 9 ಅಡಿ ಎತ್ತರದ ಮರಳು ಶಿಲ್ಪ ನಿರ್ಮಿಸಿರುವ ಅವರು, ವಿಶ್ವಕಪ್ ಟ್ರೋಫಿ ಮತ್ತು ಒಂದು ಚೆಂಡ

Updated on: 
ವಿಶ್ವಕಪ್ ಟ್ರೋಫಿ ಮತ್ತು ಒಂದು ಚೆಂಡಿನೊಂದಿಗೆ ಕ್ರೀಡಾಂಗಣ

ರಾಂಚಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಫಿಫಾ ವಿಶ್ವಕಪ್-2014ಗೆ ವಿಶ್ ಮಾಡಿದ್ದು ಹೀಗೆ.

ಬ್ರೆಜಿಲ್‌ನಲ್ಲಿ ನಾಳೆಯಿಂದ ಆರಂಭವಾಗುತ್ತಿರುವ ಬಹು ನಿರೀಕ್ಷಿತ ಫಿಫಾ ವಿಶ್ವಕಪ್-2014ಕ್ಕೆ ಬೆಂಗಳೂರಿನ ಬಾಲಕರು ಶುಭ ಕೋರಿದ್ದು ಹೀಗೆ....

ಫಿಫಾ ವಿಶ್ವಕಪ್‌ಗೆ ಕೋಲ್ಕತಾ ಕಲಾವಿದನ ವಿಶ್
ಫಿಫಾ ವಿಶ್ವಕಪ್‌ಗೆ ಕೋಲ್ಕತಾ ಕಲಾವಿದನ ವಿಶ್
ಫಿಫಾ ವಿಶ್ವಕಪ್ ಹಿನ್ನೆಲೆಯಲ್ಲಿ ಕೊಚಿಕೋಡ್‌ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹೇರ್‌ಸ್ಟೈಲ್‌ನಲ್ಲಿ ಫಿಫಾ ವಿಶ್ವಕಪ್ ಅಭಿಮಾನ
ಹೇರ್‌ಸ್ಟೈಲ್‌ನಲ್ಲಿ ಫಿಫಾ ವಿಶ್ವಕಪ್ ಅಭಿಮಾನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com