ಬ್ರೆಜಿಲ್‌ನ ಪರಿಸರ, ವಿಭಿನ್ನ ಸಮುದಾಯದ ಸಾಂಸ್ಕೃತಿಕ ಸೊಗಡಿನ ಅದ್ಭುತ ಪರಿಕಲ್ಪನೆಗಳನ್ನೊಳಗೊಂಡ ಕಣ್ಮನ ಸೆಳೆಯುವ ಕಾರ್ಯಕ್ರಮಗಳೊಂದಿಗೆ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಸಾವೋ ಪೊಲೊದಲ್ಲಿ ಗುರುವಾರ ಮಧ್ಯರಾತ್ರಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಸ್ಥಳದ ಮಧ್ಯ ಭಾಗದಲ್ಲಿ ಇರಿಸಲಾಗಿದ್ದ ವಿಡಿಯೋ ಚೆಂಡು ಪಂದ್ಯಾ