'20ನೇ ಶತಮಾನದ ಫಿಫಾ ಆಟಗಾರ', 1986 ರಲ್ಲಿ ಅರ್ಜೆಂಟಿನಾಕ್ಕೆ ವಿಶ್ವಕಪ್ ತಂದುಕೊಟ್ಟ ಡೀಗೊ ಮರಡೋನಾ 22 ವಯಸ್ಸಿನ ರೋಸಿಯೋ ಜೊತೆ ಸಂಬಂಧ ಇಟ್ಟುಕೊಂಡಿದ್ದ. ಈತ ಇವಳೊಬ್ಬಳ ಜೊತೆ ಮಾತ್ರ ಮಲಗಿದವನಲ್ಲ. ಇವನೊಂದಿಗೆ ಲೈಂಗಿಕ ಸುಖ ಹಂಚಿಕೊಂಡ ಹುಡುಗಿಯರಿಗೆ ಲೆಕ್ಕವೇ ಇಲ್ಲ. ಮಾಜಿ ಗೆಳತಿ ವೆರೋನಿಕಾ ಓಜೆಡಾ, 'ನಾನು ಮರಡೋ