ಅಥ್ಲೀಟ್‌ಗಳು ನೀರಿನಲ್ಲಿ ನೃತ್ಯ, ಜಿಮ್ನಾಸ್ಟಿಕ್ ಕಲೆ ಪ್ರದರ್ಶಿಸುವುದೇ ಸಿಂಕ್ರೊನೈಸ್ಡ್ ಈಜಿನ ವಿಶೇಷ. ಏಷ್ಯನ್ ಕ್ರೀಡಾಕೂಟದ ಸಿಂಕ್ರೊನೈಸ್ಡ್ ಈಜು ಸ್ಪರ್ಧೆಯಲ್ಲಿ ವಿವಿಧ ಸ್ಪರ್ಧಾಳುಗಳು ನೀಡಿದ ಪ್ರದರ್ಶನ ಸುಂದರ ಚಿತ್ರಣಗಳು... ಈಜುಕೊಳದಲ್ಲಿನ ಈ ಚಿನ್ನದ ಮೀನುಗಳ ಈ ಕೌಶಲ್ಯ ಪ್ರದರ್ಶನ ಒಂದು ರೀತಿಯ ಕಾವ್ಯದ ರ