ಐಪಿಎಲ್ 8ನೇ ಆವೃತ್ತಿಯ ಉದ್ಘಾಟನಾ ಸಮಾರಂಭಕ್ಕೆ ಕೋಲ್ಕಾತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ಸಿಕ್ಕಿತ್ತು. ವರ್ಣರಂಜಿತ ಸಮಾರಂಭದಲ್ಲಿ ಬಾಲಿವುಡ್ ತಾರೆಯರಾದ ಹೃತಿಕ್ ರೋಷನ್, ಶಾಹೀದ್ ಕಪೂರ್, ಫರ್ಹಾನ್ ಅಖ್ತರ್, ನಟಿ ಅನುಷ್ಕಾ ಶರ್ಮಾ ವೇದಿಕೆ ಮೇಲೆ ಕುಣಿದು ನೆರೆದಿದ್ದ ಪ್ರೇಕ್ಷಕರಿಗೆ ಮುದು ನೀಡ