ಕ್ರೀಡೆ

ಧೋನಿ ಎಂಬ ರಂಗುರಂಗಿನ ವ್ಯಕ್ತಿತ್ವ

ಧೋನಿ ಎಂಬ ರಂಗುರಂಗಿನ ವ್ಯಕ್ತಿತ್ವ
ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಂಬುದರಲ್ಲಿ ಎರಡು ಮಾತಿಲ್ಲ. ಒತ್ತಡದ ಸಂದರ್ಭದಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಕಾರಣಕ್ಕಾಗಿಯೇ ಧೋನಿಗೆ ಕ್ಯಾಪ್ಟನ್ ಕೂಲ್ ಎಂಬ ಹೆಸರು ಬಂದಿದ್ದು. ಆದರೆ ಧೋನಿ ಅಂದ್ರೆ ಇಷ್ಟೇನಾ? ಅವರ ಇನ್ನಿತರ ಸ್ಪೆಷಾಲಿಟಿಗಳ್ಯಾವು? ನಿಮಗೆ ಹೆಚ್
Published On :
<b>ಜೇಮ್ಸ್ ಬಾಂಡ್ ಧೋನಿ:</b> ಬೈಕ್‌ಗಳೆಂದರೆ ಧೋನಿಗೆ ಪಂಚಪ್ರಾಣ. ಹರ್ಲೆ ಡೇವಿಡ್ಸನ್, ಕರಿಸ್ಮಾ, ನಿಂಜಾ, ಹಯಾಬುಸಾ ಹಾಗೂ ಎನ್‌ಫೀಲ್ಡ್ ಕಂಪನಿಗಳ ಬಹುದೊಡ್ಡ ಕಲೆಕ್ಷನ್ನೇ ಅವರ ಬಳಿಯಿದೆ. 007 ಈ ಎಲ್ಲಾ ಬೈಕ್‌ಗಳ ಕಾಮನ್ ನಂಬರ್.
ಜೇಮ್ಸ್ ಬಾಂಡ್ ಧೋನಿ: ಬೈಕ್‌ಗಳೆಂದರೆ ಧೋನಿಗೆ ಪಂಚಪ್ರಾಣ. ಹರ್ಲೆ ಡೇವಿಡ್ಸನ್, ಕರಿಸ್ಮಾ, ನಿಂಜಾ, ಹಯಾಬುಸಾ ಹಾಗೂ ಎನ್‌ಫೀಲ್ಡ್ ಕಂಪನಿಗಳ ಬಹುದೊಡ್ಡ ಕಲೆಕ್ಷನ್ನೇ ಅವರ ಬಳಿಯಿದೆ. 007 ಈ ಎಲ್ಲಾ ಬೈಕ್‌ಗಳ ಕಾಮನ್ ನಂಬರ್.
<b>ಸ್ಟೈಲಿಶ್ ಬಾಸ್:</b> ಕ್ಯಾಪ್ಟನ್ ಆಗಿ ಅಷ್ಟೇ ಅಲ್ಲ, ತಮ್ಮ ಡಿಫರೆಂಟ್ ಹೇರ್‌ಸ್ಟೈಲ್ ಮೂಲಕವೂ ಧೋನಿ ಎಲ್ಲರ ಗಮನ ಸೆಳೆದವರು. ಮೊದಮೊದಲು ಅವರು ಹೊಂದಿದ್ದ ಉದ್ದ ಉದ್ದ ಕೂದಲಿನ ಹೇರ್‌ಸ್ಟೈಲ್‌ಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಹ ಫಿದಾ ಆಗಿದ್ದರು. ಇದಾದ ಮೇಲೂ ಪದೆ ಪದೇ ಹೇರ್‌ಸ್ಟೈಲ್ ಬದಲಾಯಿಸ
ಸ್ಟೈಲಿಶ್ ಬಾಸ್: ಕ್ಯಾಪ್ಟನ್ ಆಗಿ ಅಷ್ಟೇ ಅಲ್ಲ, ತಮ್ಮ ಡಿಫರೆಂಟ್ ಹೇರ್‌ಸ್ಟೈಲ್ ಮೂಲಕವೂ ಧೋನಿ ಎಲ್ಲರ ಗಮನ ಸೆಳೆದವರು. ಮೊದಮೊದಲು ಅವರು ಹೊಂದಿದ್ದ ಉದ್ದ ಉದ್ದ ಕೂದಲಿನ ಹೇರ್‌ಸ್ಟೈಲ್‌ಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಹ ಫಿದಾ ಆಗಿದ್ದರು. ಇದಾದ ಮೇಲೂ ಪದೆ ಪದೇ ಹೇರ್‌ಸ್ಟೈಲ್ ಬದಲಾಯಿಸ
<b>ಟೀಶರ್ಟ್ ಗುಂಗು:</b> ಆರಾಮಾಗಿದ್ದಾಗ ಧೋನಿಗೆ ಟೀ ಶರ್ಟ್‌ಗಳಲ್ಲೇ ಇರೋದು ತುಂಬಾನೇ ಇಷ್ಟ. ಅಷ್ಟೇ ಅಲ್ಲ, ದೇಶದಲ್ಲಾದರೂ ಸೈ, ವಿದೇಶದಲ್ಲಾದರೂ ಸೈ, ಎಲ್ಲೇ ಹೋಗ್ಲಿ ಒಂದಿಷ್ಟು ಟೀ ಶರ್ಟ್‌ಗಳನ್ನು ಶಾಪ್ ಮಾಡಿಯೇ ತರುತ್ತಾರೆ ಧೋನಿ. ಅಂದಹಾಗೆ, ಬೆಂಗಳೂರಿನ ಎಂಜಿ ರೋಡ್, ಲಂಡನ್‌ನ ಟ್ಯಾಂಟ್ರಾ ಹಾಗೂ ಡರ್ಬೈನ್‌ನ ಮಾ
ಟೀಶರ್ಟ್ ಗುಂಗು: ಆರಾಮಾಗಿದ್ದಾಗ ಧೋನಿಗೆ ಟೀ ಶರ್ಟ್‌ಗಳಲ್ಲೇ ಇರೋದು ತುಂಬಾನೇ ಇಷ್ಟ. ಅಷ್ಟೇ ಅಲ್ಲ, ದೇಶದಲ್ಲಾದರೂ ಸೈ, ವಿದೇಶದಲ್ಲಾದರೂ ಸೈ, ಎಲ್ಲೇ ಹೋಗ್ಲಿ ಒಂದಿಷ್ಟು ಟೀ ಶರ್ಟ್‌ಗಳನ್ನು ಶಾಪ್ ಮಾಡಿಯೇ ತರುತ್ತಾರೆ ಧೋನಿ. ಅಂದಹಾಗೆ, ಬೆಂಗಳೂರಿನ ಎಂಜಿ ರೋಡ್, ಲಂಡನ್‌ನ ಟ್ಯಾಂಟ್ರಾ ಹಾಗೂ ಡರ್ಬೈನ್‌ನ ಮಾ
<b>ಕ್ರಿಕೆಟ್‌ಗೆ ಬರೋದು ಗೊತ್ತಿರಿಲಿಲ್ಲ!:</b> ಶಾಲಾ ದಿನಗಳಲ್ಲಿ ಧೋನಿ ಬ್ಯಾಡ್ಮಿಂಟನ್, ಫುಟ್ಬಾಲ್‌ನಲ್ಲೇ ಒಲವು ಮೂಡಿಸಿಕೊಂಡಿದ್ದರು. ಫುಟ್ಬಾಲ್ ತಂಡದಲ್ಲಿ ಅದೊಮ್ಮೆ ಜಿಲ್ಲಾ ತಂಡಕ್ಕೂ ಆಯ್ಕೆಯಾಗಿದ್ದರು. ಆದರೆ, ತಂಡದ ಕೋಚ್‌ಗೆ ಇವರು ಕ್ರಿಕೆಟ್‌ಗೇ ಹೆಚ್ಚು ಸೂಕ್ತವಾಗುತ್ತಾರೆ ಅನ್ನಿಸಿತ್ತಂತೆ. ಹಾಗಾಗಿ, ಅವರ
ಕ್ರಿಕೆಟ್‌ಗೆ ಬರೋದು ಗೊತ್ತಿರಿಲಿಲ್ಲ!: ಶಾಲಾ ದಿನಗಳಲ್ಲಿ ಧೋನಿ ಬ್ಯಾಡ್ಮಿಂಟನ್, ಫುಟ್ಬಾಲ್‌ನಲ್ಲೇ ಒಲವು ಮೂಡಿಸಿಕೊಂಡಿದ್ದರು. ಫುಟ್ಬಾಲ್ ತಂಡದಲ್ಲಿ ಅದೊಮ್ಮೆ ಜಿಲ್ಲಾ ತಂಡಕ್ಕೂ ಆಯ್ಕೆಯಾಗಿದ್ದರು. ಆದರೆ, ತಂಡದ ಕೋಚ್‌ಗೆ ಇವರು ಕ್ರಿಕೆಟ್‌ಗೇ ಹೆಚ್ಚು ಸೂಕ್ತವಾಗುತ್ತಾರೆ ಅನ್ನಿಸಿತ್ತಂತೆ. ಹಾಗಾಗಿ, ಅವರ
<b>ಸ್ಪಂಪ್ ಕಲೆಕ್ಟರ್: </b>ಪಂದ್ಯ ಗೆದ್ದ ಕೂಡಲೇ ಸ್ಪಂಪ್ ಕಿತ್ತುಕೊಂಡು ಸಾಗುವುದು ಧೋನಿಯವರ ಹವ್ಯಾಸ. ಹೀಗಾಗಿ, ಗೆದ್ದ ಪಂದ್ಯಗಳಿಂದ ತಂದ ವಿಕೆಟ್‌ಗಳ ಒಂದು ದಾಸ್ತಾನೇ ಅವರ ಬಳಿಯಿದೆ. ಈಗ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮೇಲೆ ತಾವಾಡಿದ್ದ ಪಂದ್ಯಗಳ ವೀಡಿಯೋಗಳನ್ನು ನೋಡುತ್ತಾ ಕಾಲಕಳೆಯುವುದಾಗಿ ಅವರು
ಸ್ಪಂಪ್ ಕಲೆಕ್ಟರ್: ಪಂದ್ಯ ಗೆದ್ದ ಕೂಡಲೇ ಸ್ಪಂಪ್ ಕಿತ್ತುಕೊಂಡು ಸಾಗುವುದು ಧೋನಿಯವರ ಹವ್ಯಾಸ. ಹೀಗಾಗಿ, ಗೆದ್ದ ಪಂದ್ಯಗಳಿಂದ ತಂದ ವಿಕೆಟ್‌ಗಳ ಒಂದು ದಾಸ್ತಾನೇ ಅವರ ಬಳಿಯಿದೆ. ಈಗ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮೇಲೆ ತಾವಾಡಿದ್ದ ಪಂದ್ಯಗಳ ವೀಡಿಯೋಗಳನ್ನು ನೋಡುತ್ತಾ ಕಾಲಕಳೆಯುವುದಾಗಿ ಅವರು
<b>ಅಸಾಂಪ್ರದಾಯಿಕ ಸ್ಟೈಲ್:</b> ಧೋನಿಯವರದ್ದು ಸಾಂಪ್ರದಾಯಿಕ ಸ್ಟೈಲ್‌ನ ಬ್ಯಾಟಿಂಗ್ ಅಲ್ಲವೇ ಅಲ್ಲ, ಹೆಲಿಕಾಪ್ಟರ್ ಶಾಟ್, ಸ್ಕೂಪ್, ಸ್ವೀಪ್-ರಿವರ್ಸ್ ಹಾಗೂ ಬ್ಯಾಕ್‌ಫುಟ್ ಪಂಚ್... ಇವು ಧೋನಿ ಬ್ಯಾಟಿಂಗ್‌ನ ಸ್ಪೆಷಾಲಿಟಿ. 'ನಾವು ಹೇಗೆ ಆಡುತ್ತೇವೆ, ಎಷ್ಟು ರನ್ ಗಳಿಸುತ್ತೇವೆ ಎನ್ನುವುದು ಮುಖ್ಯವಲ್ಲ. ಗೆಲ್ಲುವ
ಅಸಾಂಪ್ರದಾಯಿಕ ಸ್ಟೈಲ್: ಧೋನಿಯವರದ್ದು ಸಾಂಪ್ರದಾಯಿಕ ಸ್ಟೈಲ್‌ನ ಬ್ಯಾಟಿಂಗ್ ಅಲ್ಲವೇ ಅಲ್ಲ, ಹೆಲಿಕಾಪ್ಟರ್ ಶಾಟ್, ಸ್ಕೂಪ್, ಸ್ವೀಪ್-ರಿವರ್ಸ್ ಹಾಗೂ ಬ್ಯಾಕ್‌ಫುಟ್ ಪಂಚ್... ಇವು ಧೋನಿ ಬ್ಯಾಟಿಂಗ್‌ನ ಸ್ಪೆಷಾಲಿಟಿ. 'ನಾವು ಹೇಗೆ ಆಡುತ್ತೇವೆ, ಎಷ್ಟು ರನ್ ಗಳಿಸುತ್ತೇವೆ ಎನ್ನುವುದು ಮುಖ್ಯವಲ್ಲ. ಗೆಲ್ಲುವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.