ಕ್ರಿಕೆಟಿಗ ವಿರಾಟ ಕೊಹ್ಲಿ ಅವರ ಪ್ರೇಮ ಪ್ರಕರಣವೇ ಸೋಮವಾರದ ಜಾಲತಾಣಗಳಿಗೆ ವಿಷಯ ವಸ್ತು. ಆಟದ ಮಧ್ಯೆ ಆಟಗಾರನೊಬ್ಬ ಪ್ರೇಯಸಿ ಅಥವಾ ಇನ್ನಾರನ್ನೋ ಭೇಟಿ ಮಾಡಬಹುದೇ ಎಂಬ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಬಿಸಿಸಿಐ ಕೂಡ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ವಿವಾದ ಎಬ್ಬಿಸಿರುವ ಚಿತ್ರದಲ್ಲಿ ಯುವರಾಜ