ಐಪಿಎಲ್ 9ನೇ ಆವೃತಿ ಚಾಲನಾ ಸಮಾರಂಭದಲ್ಲಿ ಕುಣಿದ ಬಾಲಿವುಡ್ ಮಂದಿ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವರ್ಣರಂಜಿತ ಚಾಲನೆ ಸಿಕ್ಕಿದೆ. ಕಾರ್ಯಕ್ರಮದಲ್ಲಿ ಕತ್ರಿನಾ ಕೈಫ್, ಜಾಕ್ವಲಿನ್ ಫರ್ನಾಂಡಿಸ್, ರಣವೀರ್ ಸಿಂಗ್ ನೃತ್ಯಕ್ಕೆ ಆಟಗಾರರು ಫೀದಾ ಆದರು. ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ವೆಸ್ಟ್ ಇಂಡೀಸ್ ಆಟಗಾರ ಡ