ಲಂಡನ್ನಲ್ಲಿ ಭಾರತ-ಬಾಂಗ್ಲಾ ಅಭಿಮಾನಿಗಳ ಕಲರ್ಫುಲ್ ವೇಷಭೂಷಣ
ಲಂಡನ್ ನ ಎಡ್ಜ್ ಬ್ಯಾಸ್ಟನ್ ಮೈದಾನದಲ್ಲಿ ಬಾಂಗ್ಲಾದೇಶ-ಭಾರತ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು ಮೈದಾನಕ್ಕೆ ಆಗಮಿಸಿರುವ ಬಾಂಗ್ಲಾ-ಭಾರತ ಅಭಿಮಾನಿಗಳು ಕಲರ್ಫುಲ್ ವೇಷಭೂಷಣ ಧರಿಸಿದ್ದು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಲು ಆಗಮಿಸಿದ್ದಾರೆ.