ಪ್ರಕಾಶ್ ಪಡುಕೋಣೆಗೆ ಜೀವಮಾನ ಸಾಧನೆ ಗೌರವ

ಬ್ಯಾಡ್ಮಿಂಟನ್ ನಲ್ಲಿ ಜೀವಮಾನದ ಸಾಧನೆ ಗೌರವ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಕಾಶ್ ಪಡುಕೋಣೆ ಕುಟುಂಬ 

Updated on: 
ಮಾಜಿ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ಜೀವಮಾನದ ಸಾಧನೆ ಗೌರವ ನೀಡಿ ಸನ್ಮಾನಿಸಿದ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು 

ಪ್ರಶಸ್ತಿ ಪ್ರದಾನ ನಂತರ ಗಣ್ಯರೊಂದಿಗೆ ಪ್ರಕಾಶ್ ಕುಟುಂಬ ಫೋಟೋಗೆ ಫೋಸ್ ಕೊಟ್ಟಿರುವುದು. 

ಕಾರ್ಯಕ್ರಮದಲ್ಲಿ ತನ್ನ ಕುಟುಂಬದೊಂದಿಗೆ ಭಾಗವಹಿಸಿದ್ದ ನಟಿ ದೀಪಿಕಾ ಪಡುಕೋಣೆ 

ತಮ್ಮ ತಂದೆಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದಾಗ ಭಾವುಕರಾದ ದೀಪಿಕಾ ಪಡುಕೋಣೆ 

ಕಣ್ಣಲ್ಲಿ ನೀರು ತುಂಬಿಕೊಂಡ ನಟಿ ದೀಪಿಕಾ 
ಕಣ್ಣಲ್ಲಿ ನೀರು ತುಂಬಿಕೊಂಡ ನಟಿ ದೀಪಿಕಾ 
ಸಮಾರಂಭದಲ್ಲಿ ನಟಿ ದೀಪಿಕಾ ನೋಟ 
ಸಮಾರಂಭದಲ್ಲಿ ನಟಿ ದೀಪಿಕಾ ನೋಟ 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com