ರೋಚಕ ಫೈನಲ್ ನಲ್ಲಿ ಕಿವೀಸ್ ವಿರುದ್ಧ ಗೆದ್ದು ಬೀಗಿದ ಆಂಗ್ಲರು- ಪೋಟೋ ಝಲಕ್
ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಫೈನಲ್ ನಲ್ಲಿ ಕಿವೀಸ್ ವಿರೋಚಿತ ಹೋರಾಟದ ಬಳಿಕವೂ ಇಂಗ್ಲೆಂಡ್ ತಂಡ ಗೆದ್ದು ಬೀಗಿತು. ಈ ಸುಂದರ ಸಂಭ್ರಮೋಲ್ಲಾಸದ ಕ್ಷಣಗಳ ಪೋಟೋಗಳು ಮುಂದಿವೆ.