ಕೊರೋನಾವೈರಸ್ ಎಫೆಕ್ಟ್: ಅಂತಾರಾಷ್ಟ್ರೀಯ ಕ್ರೀಡಾ ಅಭ್ಯಾಸಗಳಲ್ಲಿ ಭಾರೀ ಬದಲಾವಣೆ ನಿರೀಕ್ಷೆ!

ಕೋವಿಡ್-19 ಸೋಂಕಿನ ಬಳಿಕ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅನುಸರಿಸಲಾಗುತ್ತಿದ್ದ ಅಭ್ಯಾಸಗಳಿಗೆ ಬ್ರೇಕ್ 
ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಧೀರ್ಘಕಾಲದಿಂದ ಅನುಸರಿಸಲಾಗುತ್ತಿದ್ದ ಅಭ್ಯಾಸಗಳಿಗೆ ಬ್ರೇಕ್ ಬೀಳುವ ನಿರೀಕ್ಷೆ

Updated on
ಇನ್ನು ಮುಂದೆ ಶೇಕ್ ಹ್ಯಾಂಡ್ ನೀಡುವಂತಿಲ್ಲ: ಪಂದ್ಯದ ಮುಗಿದ ಬಳಿಕ ಇಂಗ್ಲೆಂಡ್ ಆಟಗಾರನಿಗೆ ಶೇಕ್ ಹ್ಯಾಂಡ್ ನೀಡುತ್ತಿರುವ ಅಪ್ಘಾನಿಸ್ತಾದ ಆಟಗಾರ

ಹೈ ಫೈವ್ ಇರುವುದಿಲ್ಲ- ಜೀವ ಭಯ ಎಲ್ಲ ಆಟಗಾರರನ್ನು ಕಾಡುತ್ತಿದೆ. ಜೀವನದುದ್ದಕ್ಕೂ ನಾನು ಯಾರಿಗೂ ಹೈ ಫೈವ್ ಮಾಡೋದಿಲ್ಲಎಂದು ಎನ್ ಬಿಎ  ಸೂಪರ್ಸ್ಟಾರ್ ಲೆಬ್ರಾನ್ ಜೇಮ್ಸ್ ಈಗಾಗಲೇ ಘೋಷಿಸಿದ್ದಾರೆ

ಆಟದ ವಿರಾಮದ ಅವಧಿಯಲ್ಲಿ ಅಭಿಮಾನಿಗಳಿಗೆ ಆಟಗಾರರು ಆಟೋಗ್ರಾಫ್ ನೀಡಲ್ಲ

ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡದಂತೆ ಸೌತಾಂಪ್ಟನ್  ಇಂಗ್ಲೀಷ್ ಕ್ಲಬ್ ಆಟಗಾರರಿಗೆ ಎಚ್ಚರಿಕೆ ನೀಡಿದೆ.

6. ವೇಗಿಗಳು  ಸ್ವೀಗ್ ಆಗಲು ಅನುಕೂಲವಾಗುವಂತೆ ಚೆಂಡಿಗೆ ಮಾಡುತ್ತಿದ್ದ ಸಾಲಿವಾ ರದ್ದಾಗಲಿದೆ

ಟೆನ್ನಿಸ್ ಆಟಗಾರರು ಆಟದ ಮಧ್ಯೆ ಬೆವರು, ರಕ್ತ, ಕಣ್ಣೀರು ಬಂದರೆ ಅದನ್ನು ಒರೆಸಿಕೊಳ್ಳಲು ಬೇರೆಯವರು ಟವಲ್ ನೀಡುತ್ತಿದ್ದರು. ಆದರೆ, ಈಗ ಅಂತಹ ಅಭ್ಯಾಸಗಳಿಗೆ ಬ್ರೇಕ್ ಬೀಳಲಿದ್ದು, ಬ್ಯಾಸ್ಕೆಟ್ ಗಳಲ್ಲಿ ಟವಲ್ ಇಡಬೇಕಾಗುತ್ತದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com