ಎಂ.ಎಸ್.ಧೋನಿ ಯಿಂದ ವಿರಾಟ್ ಕೊಹ್ಲಿ: ಎಲ್ಲಾ ಐಪಿಎಲ್ ಸೀಸನ್ ಗಳಲ್ಲಿ ಆಡಿರುವ ಆಟಗಾರರು ಇವರು!

ಪ್ರಪಂಚದಾದ್ಯಂತದ ನೂರಾರು ಕ್ರಿಕೆಟಿಗರು ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಆಡಿದ್ದಾರೆ, ಆದರೆ 2008 ರಲ್ಲಿ ಪ್ರಾರಂಭವಾದಾಗಿನಿಂದ ಅವರಲ್ಲಿ ಕೆಲವೇ ಕೆಲವರು ಮಾತ್ರ ಎಲ್ಲಾ ಲೀಗ್‌ನಲ್ಲಿ ಆಡುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆ ಆಟಗಾರರು ಯಾರೆಂದು ಇಲ್ಲಿ ನೋಡಿ.
ಪ್ರಪಂಚದಾದ್ಯಂತದ ನೂರಾರು ಕ್ರಿಕೆಟಿಗರು ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಆಡಿದ್ದಾರೆ, ಆದರೆ 2008 ರಲ್ಲಿ ಪ್ರಾರಂಭವಾದಾಗಿನಿಂದ ಅವರಲ್ಲಿ ಕೆಲವೇ ಕೆಲವರು ಮಾತ್ರ ಎಲ್ಲಾ ಲೀಗ್‌ನಲ್ಲಿ ಆಡುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

Updated on
ವೃದ್ಧಿಮಾನ್ ಸಹಾ - ಪಂದ್ಯಗಳು: 133 - ಆಡಿದ ತಂಡಗಳು: KKR, CSK, KXIP, SRH, GT

ದಿನೇಶ್ ಕಾರ್ತಿಕ್ - ಪಂದ್ಯಗಳು: 213 - ಆಡಿದ ತಂಡಗಳು: DD, KXIP, MI, RCB, KKR, GL

ಮನೀಶ್ ಪಾಂಡೆ - ಪಂದ್ಯಗಳು: 154 - ಆಡಿದ ತಂಡಗಳು: MI, RCB, PWI, KKR, SRH, LSG

ವಿರಾಟ್ ಕೊಹ್ಲಿ - ಪಂದ್ಯಗಳು: 207 - ಆಡಿದ ತಂಡಗಳು: RCB

ರಾಬಿನ್ ಉತ್ತಪ್ಪ - ಪಂದ್ಯಗಳು: 193 - ಆಡಿದ ತಂಡಗಳು: MI, RCB, PWI, KKR, RR, CSK

ರೋಹಿತ್ ಶರ್ಮಾ - ಪಂದ್ಯಗಳು: 213 - ಆಡಿದ ತಂಡಗಳು: ಡೆಕ್ಕನ್ ಚಾರ್ಜರ್ಸ್, MI

ಶಿಖರ್ ಧವನ್ - ಪಂದ್ಯಗಳು: 192 - ಆಡಿದ ತಂಡಗಳು: DD, ಡೆಕ್ಕನ್ ಚಾರ್ಜರ್ಸ್, MI, SRH, ಡೆಲ್ಲಿ ಕ್ಯಾಪಿಟಲ್ಸ್, PBKS

MS ಧೋನಿ - ಪಂದ್ಯಗಳು: 220 - ಆಡಿದ ತಂಡಗಳು: CSK, RPSG

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com