'ಕಿಂಗ್' ಕೊಹ್ಲಿಯಿಂದ 'ಬೇಬಿ ಎಬಿ': ಐಪಿಎಲ್ 2022ರಲ್ಲಿ ಬಿದ್ದವರ್ಯಾರು? ಗೆದ್ದವರ್ಯಾರು?!

ಐಪಿಎಲ್ ಪಟ್ಟಕ್ಕಾಗಿ ಇದೀಗ ಮೂರು ತಂಡಗಳು ಹೋರಾಟ ನಡೆಸಿವೆ. ಇನ್ನು ಐಪಿಎಲ್ ನ ಪ್ಲೇ ಆಫ್ ಪಂದ್ಯ ಮಂಗಳವಾರ ನಡೆದಿತ್ತು. ವಿಶ್ವದ ಅತ್ಯಮೂಲ್ಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಋತುವಿನಲ್ಲಿ ಸದ್ದು ಮಾಡಿದ ಐದು ಆಟಗಾರರು ಯಾರು ಗೊತ್ತ?

Updated on
ಆರ್ ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ಈ ಋತುವಿನಲ್ಲಿ ಮೊದಲ ಎಸೆತದಲ್ಲಿ ಮೂರು ಬಾರಿ 'ಗೋಲ್ಡನ್ ಡಕ್' ಔಟ್ ಆದ ಕಾರಣ ಖ್ಯಾತ ಆಟಗಾರನ ಬ್ಯಾಟಿಂಗ್ ಕುಸಿತವು ನಿರಂತರ ಚರ್ಚೆಯ ವಿಷಯವಾಗಿತ್ತು. ಆದರೆ 'ಕಿಂಗ್' ಕೊಹ್ಲಿ ತಮ್ಮ ತಂಡದ ಅಂತಿಮ ಲೀಗ್ ಪಂದ್ಯದ ಸಮಯದಲ್ಲಿ 54 ಎಸೆತಗಳಲ್ಲಿ 73 ರನ್ ಗಳಿಸುವ ಮೂಲಕ ಪಂದ್ಯವನ್

ರಾಜಸ್ತಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಈ ಐಪಿಎಲ್‌ನಲ್ಲಿ ಮೂರು ಶತಕಗಳನ್ನು ಬಾರಿಸುವ ಮೂಲಕ ರಾಜಸ್ಥಾನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಲು ಸಹಾಯ ಮಾಡಿದ್ದರು. ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ರಾಜಸ್ತಾನ ತಂಡ ಸೋತಿದೆ. ಆದರೆ ನಾಳೆ ನಡೆಯಲಿರುವ ಕ್ವಾಲಿಫೈಯರ್ 2

ಸನ್‌ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲಿಕ್: ಯುವ ವೇಗಿ ಐಪಿಎಲ್ ಅನ್ನು ಬಿರುಗಾಳಿ ಎಬ್ಬಿಸಿದ್ದರು. ಅತೀ ವೇಗದ ಎಸೆತವನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಐಪಿಎಲ್ ನಲ್ಲಿನ ಅವರ ಪ್ರದರ್ಶನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವಂತೆ ಮಾಡಿದೆ. ಜಮ್ಮು ಕಾಶ್ಮೀರದ 22 ವರ್ಷದ ಮಲಿಕ್

ರಶೀದ್ ಖಾನ್ (ಗುಜರಾತ್ ಟೈಟಾನ್ಸ್): ರಶೀದ್ ಖಾನ್ ಗುಜರಾತ್ ಟೈಟಾನ್ಸ್ ಪರ ತಮ್ಮ ಚೊಚ್ಚಲ ಋತುವಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು ತಂಡ ಅಗ್ರಸ್ಥಾನಕ್ಕೇರುವಲ್ಲಿ ಪ್ರಮುಖರಾಗಿದ್ದಾರೆ. ಅಫ್ಘಾನಿಸ್ತಾನದ ಮಾಂತ್ರಿಕ ತನ್ನ ಲೆಗ್-ಸ್ಪಿನ್ ಬೌಲಿಂಗ್‌ನಿಂದ ಬ್ಯಾಟ್ಸ್‌ಮನ್‌ನನ್ನು ಹೆದರಿಸಿದ್ದೂ ಮಾತ್ರವಲ್ಲದೆ ತನ್ನ

ಡೆವಾಲ್ಡ್ ಬ್ರೆವಿಸ್(ಮುಂಬೈ ಇಂಡಿಯನ್ಸ್): ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಪ್ರದರ್ಶನ ನೀಡಿಲ್ಲ. ಇನ್ನು ಬೇಬಿ ಎಬಿ ಎಂದೇ ಪ್ರಖ್ಯಾತರಾಗಿರುವ ದಕ್ಷಿಣ ಆಫ್ರಿಕಾದ ಆಟಗಾರ 19 ವರ್ಷ ವರ್ಷದ ಬ್ರೆವಿಸ್ ನನ್ನು ಐದು ಬಾರಿಯ ಚಾಂಪಿಯನ್ ಮುಂಬೈ ತಂಡ 3 ಕೋಟಿ ಬಿಡ್ ಮಾಡಿ ಖರೀದಿಸಿತ್ತು. ಆದರೆ ಬ್ರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com