ಶಾರ್ದೂಲ್ ಠಾಕೂರ್ ಮತ್ತು ಅವರ ಗೆಳತಿ ಮಿಥಾಲಿ ಪಾರುಲ್ಕರ್ 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇಬ್ಬರೂ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪೂರ್ವನಿಗದಿತ ವೇಳಾಪಟ್ಟಿಯಂತೆ, T20 ವರ್ಲ್ಡ್ ನಂತರ 2022 ರಲ್ಲಿ ಇಬ್ಬರೂ ಮದುವೆಯಾಗಬೇಕಿತ್ತು ಆದರೆ ಕೆಲವು ಕಾರಣಗಳಿಂದ ದಿನಾಂಕವನ್ನು ಮುಂದೂಡಬೇಕಾಯಿತ