ಬಿಬಿಎಂಪಿ ಪ್ರಚಾರಕ್ಕೆ ಆಗಮಿಸಿದ್ದ ನಟಿ ರಕ್ಷಿತಾ ಬಿಸಿಲಿಗೆ ಸುಸ್ತೋ ಸುಸ್ತು

ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮಾಜಿ ಡಿಸಿಎಂ ಆರ್ ಆಶೋಕ್ ಮತ್ತು ಚಿತ್ರನಟಿ ರಕ್ಷಿತಾ ಪ್ರಚಾರ...
ನಟಿ ರಕ್ಷಿತಾ
ನಟಿ ರಕ್ಷಿತಾ

ಬೆಂಗಳೂರು: ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮಾಜಿ ಡಿಸಿಎಂ ಆರ್ ಆಶೋಕ್ ಮತ್ತು ಚಿತ್ರನಟಿ ರಕ್ಷಿತಾ ಪ್ರಚಾರ ನಡೆಸುತ್ತಿದ್ದಾರೆ.

ಪದ್ಮನಾಭನಗರ ವಿಧಾನಸಭಾ ವ್ಯಾಪ್ತಿಯ ಗಣೇಶ್ ಮಂದಿರ್ ವಾರ್ಡ್ ನ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಲಕ್ಷ್ಮೀ ಪರ ಚಿತ್ರ ನಟಿ ರಕ್ಷಿತಾ ಪ್ರೇಮ್ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಸಿಲು ಹೆಚ್ಚಾಯ್ತೆಂದು ರಕ್ಷಿತಾ ಕಾರಿನಲ್ಲಿ ಹೋಗಿ ಕುಳಿತಿದ್ದಾರೆ.

ಮತ್ತೆ ಬಿಜೆಪಿ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ರಕ್ಷಿತಾ ಪಾದಯಾತ್ರೆ ಮುಂದುವರೆಸಿದ್ದು, ಮನೆ ಮನೆ ಹೋಗಿ ಲಕ್ಷ್ಮೀ ಪರವಾಗಿ ಮತಯಾಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com