ಚುನಾವಣೆ

ಭವಿಷ್ಯದ ಚುನಾವಣೆಗಳು ಧರ್ಮ-ಜಾತಿ ಆಧಾರದ ಮೇಲೆ ನಡೆಯುವುದಿಲ್ಲ: ಬೇಲ್ ಮೇಲೆ ಹೊರಬಂದ ನಂತರ ಅಜಂ ಖಾನ್ ಹೇಳಿಕೆ
ನಮ್ಮ ಪಕ್ಷವು ಯುವಕರು, ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ಕಾರ್ಯಕ್ರಮವನ್ನು (ಯೋಜನೆಯನ್ನು) ಮುಂದಿಡುತ್ತಿದೆ. ಇದು ಉತ್ತಮ ವಾತಾವರಣ, ಸಹೋದರತ್ವ, ಪ್ರೀತಿ ಮತ್ತು ಸಾಮರಸ್ಯಕ್ಕಾಗಿ ರೂಪಿಸಲಾದ ಕಾರ್ಯಕ್ರಮವಾಗಿದೆ.
₹1000 ಪಡೆದೂ ವೋಟು ಹಾಕಿಲ್ಲ! ಮತದಾರರ ವಿರುದ್ಧ ತಿರುಗಿಬಿದ್ದ ಅಭ್ಯರ್ಥಿ: ಹಣವನ್ನು ವಾಪಸ್ ಕೊಡುವಂತೆ ಜನರಿಗೆ ಪರಾಜಿತ ಅಭ್ಯರ್ಥಿ ವಾರ್ನಿಂಗ್!
ಆಂಧ್ರಪ್ರದೇಶದಲ್ಲಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರು ತಮಗೆ ಮತ ಹಾಕದ ಮತದಾರರಿಗೆ ತಾವು ಕೊಟ್ಟಿದ್ದ ಹಣವನ್ನು ವಾಪಸ್ ನೀಡುವಂತೆ ಬಹಿರಂಗವಾಗಿ ವಾರ್ನಿಂಗ್ ನೀಡಿರುವ ವಿಚಿತ್ರ ಘಟನೆ ವರದಿಯಾಗಿದೆ. ಆ ಕುರಿತ ವರದಿ ಇಲ್ಲಿದೆ:

'ಪ್ರತಿಭಟನೆಗಳಿಂದ ಏನೂ ಸಾಧಿಸಲಾಗದು, ಇನ್ನು 30 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ': ಅಮಿತ್ ಶಾ; Video
ಬಿಜೆಪಿ ಗೆದ್ದಾಗಲೆಲ್ಲ ಪ್ರತಿಪಕ್ಷಗಳು ಚುನಾವಣಾ ಫಲಿತಾಂಶವನ್ನು ಪ್ರಶ್ನಿಸುತ್ತವೆ, ಚುನಾವಣೆಯಲ್ಲಿನ ಸೋಲನ್ನು ಮುಚ್ಚಿಹಾಕಲು ‘ಮತಗಳ್ಳತನ’ದ ಆರೋಪವನ್ನು ನೆಪವಾಗಿ ಬಳಸಲಾಗುತ್ತಿದೆ ಎಂದು ಹೇಳಿದರು.

ಹೀಗೆ ಆಡ್ತಿದ್ರೆ ಮುಂದಿನ ಚುನಾವಣೆಗೆ ಗುಬ್ಬಿ ಕ್ಷೇತ್ರದಿಂದಲೇ ಸ್ಪರ್ಧೆ: ವಿಜಯೇಂದ್ರ ವಾರ್ನಿಂಗ್
ಇಷ್ಟಕ್ಕೆ ಸುಮ್ಮನಾಗದೆ ನೀನು ಭಾಷಣ ಮಾಡಬಾರದು ಎಂದು ರೊಚ್ಚಿಗೆದ್ದು ಭಾಷಣಕ್ಕೆ ಅಡ್ಡಿಪಡಿಸಿದರು. ಇದರಿಂದ ಕೋಪಗೊಂಡು ವೇದಿಕೆಯಿಂದ ಕೆಳಕ್ಕೆ ಬಂದ ಬಾಬು, ದಿಲೀಪ್ ಬೆಂಬಲಿಗರ ನಡುವೆ ವಾಗ್ವಾದಕ್ಕಿಳಿದರು ಎಂದು ತಿಳಿದುಬಂದಿದೆ.

ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೆಂಬ ಭ್ರಮನಿರಸನ; ಸಾಂವಿಧಾನಿಕ ಸಂಸ್ಥೆಗಳನ್ನು ಗುರಿಯಾಗಿಸುತ್ತಿರುವ ಕಾಂಗ್ರೆಸ್: ಅಶೋಕ್
ಮತದಾರರ ಪಟ್ಟಿಗೆ ಸಂಬಂಧಿಸಿದ 'ಎಸ್‌ಐಆರ್' (SIR) ವಿಷಯದಲ್ಲಿ ಪಕ್ಷವು ಈಗ ಚುನಾವಣಾ ಆಯೋಗವನ್ನು ಗುರಿಯಾಗಿಸುತ್ತಿದೆ ಎಂದು ಅವರು ಆರೋಪಿಸಿದರು.

ಬಿಹಾರ, ಪಶ್ಚಿಮ ಬಂಗಾಳದಲ್ಲಿ ಮರು ಚುನಾವಣೆಗೆ ಆರ್‌ಜೆಡಿ ಒತ್ತಾಯ!
ಪಾಟ್ನಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಯಾದವ್, "ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಕಾರಣದಿಂದಾಗಿ ಬಿಜೆಪಿ ಬಿಹಾರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಗೆದ್ದಿದೆ ಎಂದು ಹೇಳಿದರು.

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!
ಚುನಾವಣಾ ವ್ಯವಸ್ಥೆ ಈಗ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ಜನ ಕಾರಣರಲ್ಲ. ರಾಜಕಾರಣಿಗಳೇ ವ್ಯವಸ್ಥೆಯನ್ನು ಹಾಳು ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ.

ಚುನಾವಣೆಯಲ್ಲಿ ಗೆದ್ದರೆ ಪ್ರತಿಯೊಬ್ಬರಿಗೂ ₹4 ಲಕ್ಷ! ಮತದಾರರಿಗೆ ಡಿವಿಡೆಂಡ್ ಗ್ಯಾರಂಟಿ ಘೋಷಿಸಿದ ಟ್ರಂಪ್ ಸರ್ಕಾರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯನ್ನು ಗೆಲ್ಲಲು ಪ್ರತಿ ವಯಸ್ಕ ಅಮೆರಿಕನ್ ಪ್ರಜೆಗೆ $5,000 (ಸುಮಾರು ₹4.2 ಲಕ್ಷ) 'ಗ್ಯಾರಂಟಿ' ಹಣ ನೀಡುವುದಾಗಿ ಘೋಷಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

6 ವರ್ಷಗಳಿಂದ ಚುನಾಯಿತ ಆಡಳಿತವಿಲ್ಲದೆ Bengaluru ಕಂಗಾಲು; ರಸ್ತೆ ಗುಂಡಿ, ಕಸದ ಸಮಸ್ಯೆಗೆ ಮುಕ್ತಿ ಯಾವಾಗ?
ನಗರದಲ್ಲಿ ಚುನಾಯಿತ ಪಾಲಿಕೆ ಇಲ್ಲದ ಕಾರಣ, ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದಿಂದ ಬೆಂಗಳೂರಿಗೆ ಬರಬೇಕಿದ್ದ ಸುಮಾರು 1,000 ಕೋಟಿ ರೂಪಾಯಿಗಳ ಬೃಹತ್ ಅನುದಾನ ಕೈತಪ್ಪಿ ಹೋಗಿದೆ.

