ನನ್ನ ಕುಟುಂಬದ ಹಿನ್ನೆಲೆ, ನನ್ನ ಸಮಾಜ ಸೇವೆ, ನನ್ನ ತಂದೆ ಗೋಪಾಲ್ ಜಾಧವ್ ಸ್ವಾತಂತ್ರ್ಯ ಹೋರಾಟಗಾರ, ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಿಸಿದ್ದರು.2013 ಕ್ಕೂ ಮುಂಚೆ ನಾನು ಸರ್ಕಾರಿ ವೈದ್ಯನಾಗಿ ಸೇವೆ ಸಲ್ಲಿಸಿದ್ದೇನೆ, ಜನರ ಸೇವೆಗಾಗಿ ನಾನು ನನ್ನ ಕೆಲಸಕ್ಕಾಗಿ ರಾಜಿನಾಮೆ ನೀಡಿದೆ, ನಾನು ಮೊದಲ ಬಾರಿ ಶಾಸಕನಾದಾಗ ಕ್ಷೇತ್ರದಲ್ಲಿ ಹಲವು ಕೆಲಸ ಮಾಡಿದ್ದೇನೆ.