ಖ್ಯಾತ ಪತ್ತೇದಾರಿ ಕಾದಂಬರಿಕಾರ್ತಿ ಪಿ ಡಿ ಜೇಮ್ಸ್ ವಿಧಿವಶ

ಖ್ಯಾತ ಪಾತಕಿ-ಪತ್ತೇದಾರಿ ಕಾದಂಬರಿಕಾರ್ತಿ ಫಿಲ್ಲಿಸ್ ಡೊರೊಥಿ ಜೇಮ್ಸ್ ತಮ್ಮ ೯೪ ನೆ ವಯಸ್ಸಿನಲ್ಲಿ ...
ಪಿ ಡಿ ಜೇಮ್ಸ್ (ಸಂಗ್ರಹ ಚಿತ್ರ)
ಪಿ ಡಿ ಜೇಮ್ಸ್ (ಸಂಗ್ರಹ ಚಿತ್ರ)

ಆಕ್ಸ್ಫರ್ಡ್: ಖ್ಯಾತ ಪಾತಕಿ-ಪತ್ತೇದಾರಿ ಕಾದಂಬರಿಕಾರ್ತಿ ಫಿಲ್ಲಿಸ್ ಡೊರೊಥಿ ಜೇಮ್ಸ್ ತಮ್ಮ ೯೪ ನೆ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಪಿ ಡಿ ಜೇಮ್ಸ್ ತಮ್ಮ ಪತ್ತೇದಾರಿ ಹಾಗೂ ಪಾತಕಿ ಕಾದಂಬರಿಗಳಿಗಾಗಿ ವಿಶ್ವದಾದ್ಯಂತ ಬಹು ಬೇಡಿಕೆಯುಳ್ಳ ಕಾದಂಬರಿಕಾರ್ತಿಯಾಗಿದ್ದರು.

ರಾಯಲ್ ಸೊಸೈಟಿ ಆಫ್ ಆರ್ಟ್ಸ್ ಮತ್ತು ರಾಯಲ್ ಸೊಸೈಟಿ ಆಫ್ ಲಿಟರೇಚರ್ ಮುಂತಾದ ಬಿರುದು, ಪ್ರಶಸ್ತಿಗಳು ಈ ಲೇಖಕಿಗೆ ಲಭಿಸಿವೆ. ಇವರ ಹಲಾವರು ಕಾದಂಬರಿಗಳು ಚಲನಚಿತ್ರಗಳಾಗಿವೆ.

'ಕವರ್ ಹರ್ ಫೇಸ್' ಇವರ ಮೊದಲ ಕಾದಂಬರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com