

ಐಸಿಸಿ ಮಹಿಳಾ ವಿಶ್ವಕಪ್ 2013ರಲ್ಲಿ ಭಾಗವಹಿಸಿರುವ ವೆಸ್ಟ್ ಇಂಡೀಸ್ ತಂಡದ ನಾಯಕಿ ಮೆರಿಸ್ಸಾ ಅಗುಲ್ಲಿರಾ, ಭಾರತದ ನಾಯಕಿ ಮಿತಾಲಿ ರಾಜ್, ಇಂಗ್ಲೆಂಡ್ ನಾಯಕಿ ಚಾರ್ಲೆಟ್ ಎಡ್ವರ್ಡ್ಸ್ ಹಾಗೂ ಶ್ರೀಲಂಕಾ ನಾಯಕಿ ಶಶಿಕಲಾ ಸಿರಿವರ್ಧನೆ, ವಿಶ್ವಕಪ್ ಟ್ರೋಫಿಯನ್ನು ಭಾನುವಾರ ಮುಂಬೈಯಲ್ಲಿ ಅನಾವರಣಗೊಳಿಸಿದ ಸಂದರ್ಭ ಛಾಯಾಚಿತ್ರಕ್ಕೆ ಪೋಸ್ ನೀಡಿದ್ದು ಹೀಗೆ.