ಕ್ರೀಡೆ

ಚೆನ್ನೈ ಕಿಂಗ್ಸ್‌ಗೆ ಹೆದರಿದ ಡೆವಿಲ್ಸ್

Published On :

ಅಬುಧಾಬಿ: ಆರಂಭಿಕ ಪಂದ್ಯದಲ್ಲಿ ಅನುಭವಿಸಿದ್ದ ಹೀನಾಯ ಸೋಲಿನ ಕಹಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಪಂದ್ಯದ ಗೆಲವಿನಲ್ಲಿ ಮರೆತಿದೆ. ಐಪಿಎಲ್ 7ನೇ ಆವೃತ್ತಿಯ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಗೆಲವು ದಾಖಲಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ವಿರುದ್ಧ 93 ರನ್‌ಗಳ ಜಯ ಸಾಧಿಸಿತು. ಈ ಮೂಲಕ ಸಿಎಸ್‌ಕೆ ಪಂದ್ಯಾವಳಿಯಲ್ಲಿ ಗೆಲವಿನ ಖಾತೆ ತೆರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 177 ರನ್ ದಾಖಲಿಸಿತು.  ನಂತರ ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ 15.4 ಓವರ್‌ಗಳಲ್ಲಿ 84 ರನ್‌ಗಳಿಗೆ ಆಲೌಟ್ ಆಯಿತು. ಚೆನ್ನೈ ಪರ ಅರ್ಧಶತಕ (56) ಬಾರಿಸಿದ ಸುರೇಶ್ ರೈನಾ ಪಂದ್ಯಶ್ರೇಷ್ಠ ಗೌರವ ಪಡೆದರು.
ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 177.
ಡೆಲ್ಲಿ ಡೇರ್‌ಡೆವಿಲ್ಸ್ 15.4  ಓವರ್‌ಗಳಲ್ಲಿ 84
ಮಾಯಾಂಕ್ ಸಿ ರೈನಾ ಬಿ ಪಾಂಡೆ 2, ವಿಜಯ್ ಸಿ ಡುಪ್ಲೆಸಿಸ್ ಬಿ ಮೊಹಿತ್ 11, ಕಾರ್ತಿಕ್ ಬಿ ಅಶ್ವಿನ್ 21, ತಿವಾರಿ ಸಿ ಡುಪ್ಲೆಸಿಸ್ ಬಿ ಪಾಂಡೆ 0, ಡುಮಿನಿ ಎಲ್‌ಬಿ ಸ್ಮಿತ್ 15, ಟೇಲರ್ ಸಿ ಧೋನಿ ಬಿ ಹಿಲ್ಫನ್‌ಹಾಸ್ 6, ನಿಶಾಮ್ ಸಿ ರೈನಾ ಬಿ ಜಡೇಜಾ 22, ನದೀಮ್  ಸಿ ರೈನಾ ಬಿ ಜಡೇಜಾ 3, ಶಮಿ ಸಿ ಮೆಕಲಂ ಬಿ ಅಶ್ವಿನ್ 1, ಉನದ್ಕತ್ ಅಜೇಯ 1, ಕೌಲ್ಟರ್ ನೀಲ್ ಆ್ಯಬ್‌ಸೆಂಟ್ ಹರ್ಟ್  ನಿವೃತ್ತಿ.
ಇತರೆ:  (ವೈಡ್ 2) ಒಟ್ಟು 2
ವಿಕೆಟ್ ಪತನ: 1-8, 2-15, 3-17, 4-42, 5-50, 6-74, 7-80, 8-82, 9-84
ಬೌಲಿಂಗ್ ವಿವರ
ಈಶ್ವರ್ ಪಾಂಡೆ 4-0-23-2, ಹಿಲ್ಫನ್‌ಹಾಸ್ 2-0-9-1, ಮೊಹಿತ್ 3-0-17-1, ಡ್ವೈನ್ ಸ್ಮಿತ್ 2-0-14-1, ಜಡೇಜಾ 2.4-0-18-2, ಆರ್.ಅಶ್ವಿನ್ 2-0-3-2
ಅಂಕಪಟ್ಟಿ
ತಂಡ    ಪಂದ್ಯ    ಜಯ    ಸೋಲು    ಅಂಕ    ಸರಾಸರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು    2    2    0    4    ೤1.168
ಕಿಂಗ್ಸ್ ಇಲೆವೆನ್ ಪಂಜಾಬ್    2    2    0    4    ೤0.740
ಚೆನ್ನೈ ಸೂಪರ್ ಕಿಂಗ್ಸ್    2    1    1    2    ೤2.082
ಕೋಲ್ಕತಾ ನೈಟ್ ರೈಡರ್ಸ್    2    1    1    2    ೤0.909
ರಾಜಸ್ಥಾನ ರಾಯಲ್ಸ್    2    1    1    2    - 0.178
ಡೆಲ್ಲಿ ಡೇರ್‌ಡೆವಿಲ್ಸ್    3    1    2    2    - 1.974
ಸನ್‌ರೈಸರ್ಸ್ ಹೈದರಾಬಾದ್    1    0    1    0    - 0.273
ಮುಂಬೈ ಇಂಡಿಯನ್ಸ್    2    0    2    0    -1.515

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.