ಇದು ದುಬಾರಿ ವಿಶ್ವಕಪ್
ಈ ಬಾರಿಯ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚಿನ ದುಬಾರಿ ವಿಶ್ವಕಪ್ ಆಗಿದೆ. ಏಕೆಂದರೆ ಈ ಬಾರಿಯ ವಿಶ್ವಕಪ್ಗೆ ತಗುಲಿರುವ ವೆಚ್ಚ ರು. 800-950 ಶತಕೋಟಿ
(14-16 ಬಿಲಿಯನ್ ಯುಎಸ್ ಡಾಲರ್).
ಇದು ಕಳೆದೆರಡು ಬಾರಿ ವಿಶ್ವಕಪ್ಗೆ ತಗುಲಿದ ವೆಚ್ಚಕ್ಕಿಂತ ಹೆಚ್ಚಾಗಿದೆ.
1994ರಲ್ಲಿ ರು. 178 ಕೋಟಿ
(30 ಮಿಲಿಯನ್ ಯುಎಸ್ ಡಾಲರ್),
1998ರಲ್ಲಿ ರು. 2,017 ಕೋಟಿ
(340 ಮಿಲಿಯನ್ ಯುಎಸ್ ಡಾಲರ್),
2002ರಲ್ಲಿ ರು. 296 ಶತಕೋಟಿ
(5 ಬಿಲಿಯನ್ ಯುಎಸ್ ಡಾಲರ್),
2006ರಲ್ಲಿ ರು. 356 ಶತಕೋಟಿ
(6 ಬಿಲಿಯನ್ ಯುಎಸ್ ಡಾಲರ್)
2010ರಲ್ಲಿ ರು. 237 ಶತಕೋಟಿ
(4 ಬಿಲಿಯನ್ ಯುಎಸ್ ಡಾಲರ್)
ಅನ್ನು ವೆಚ್ಚ ಮಾಡಲಾಗಿತ್ತು. ಹಾಗಾಗಿ ಈ ಬಾರಿಯ ವಿಶ್ವಕಪ್ ಇತಿಹಾಸದಲ್ಲೇ ದುಬಾರಿ ವಿಶ್ವಕಪ್ ಆಗಿದೆ. ಈ ಬಾರಿ ಬ್ರೆಜಿಲ್ನಲ್ಲಿ ಕ್ರೀಡಾಂಗಣ, ಭದ್ರತೆ, ಸಾರಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ಸಾಕಷ್ಟು ವೆಚ್ಚ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

