ವಿಶ್ವ ಚಾಂಪಿಯನ್‌ಶಿಪ್‌: ಕ್ವಾರ್ಟರ್ ಫೈನಲ್ ನಿಂದ ಜ್ವಾಲಾ, ಅಶ್ವಿನಿ ಜೋಡಿ ಹೊರಕ್ಕೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಮಹಿಳಾ ಡಬಲ್ಸ್ ನಿಂದ ಭಾರತೀಯ ವನಿತೆಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಹೊರಬಿದ್ದಿದೆ...
ಅಶ್ವಿನಿ ಪೊನ್ನಪ್ಪ, ಜ್ವಾಲಾ ಗುಟ್ಟಾ
ಅಶ್ವಿನಿ ಪೊನ್ನಪ್ಪ, ಜ್ವಾಲಾ ಗುಟ್ಟಾ
ಜರ್ಕಾತ್: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಮಹಿಳಾ ಡಬಲ್ಸ್ ನಿಂದ ಭಾರತೀಯ ವನಿತೆಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಹೊರಬಿದ್ದಿದೆ. 
2011ರಲ್ಲಿ ಕಂಚಿನ ಪದಕ ಗೆದ್ದಿದ್ದ ಜ್ವಾಲಾ, ಅಶ್ವಿನಿ ಜೋಡಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ಜೋಡಿಯಾದ ಫುಕುಮನ್ ಮತ್ತು ಕುರುಮಿ ಯನುವೋ ವಿರುದ್ಧ 23-25, 14-21ರಲ್ಲಿ ಸೋಲು ಅನುಭವಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com