ಇಂಡೋನೇಷ್ಯ ಗ್ರ್ಯಾಂಡ್ ಪ್ರಿಕ್ಸ್: ಫೈನಲ್‌ನಲ್ಲಿ ಕಿಡಂಬಿ ಶ್ರೀಕಾಂತ್‌ಗೆ ಸೋಲು

ಭಾರತದ ಷಟ್ಲರ್ ಕಿಡಂಬಿ ಶ್ರೀಕಾಂತ್ ಇಂಡೋನೇಷ್ಯ ಮಾಸ್ಟರ್ಸ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್​ನ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ಟೊಮ್ಮಿ ಸುಗಿಯಾರ್ತೆ ಅವರ...
ಕಿಡಂಬಿ, ಶ್ರೀಕಾಂತ್
ಕಿಡಂಬಿ, ಶ್ರೀಕಾಂತ್
Updated on

ಮಲಂಗ್(ಇಂಡೋನೇಷ್ಯ): ಭಾರತದ ಷಟ್ಲರ್ ಕಿಡಂಬಿ ಶ್ರೀಕಾಂತ್ ಇಂಡೋನೇಷ್ಯ ಮಾಸ್ಟರ್ಸ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್​ನ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ಟೊಮ್ಮಿ ಸುಗಿಯಾರ್ತೆ ಅವರ ವಿರುದ್ಧ ಪರಾಭವಗೊಂಡಿದ್ದಾರೆ.

ಇಂಡೋನೇಷ್ಯ ಟೊಮ್ಮಿ ಸುಗಿಯಾರ್ತೆ ಎದುರಾಳಿ ವಿರುದ್ಧ 21-17. 13-21. 22-24 ಅಂತರದಲ್ಲಿ ಕಿಡಂಬಿ ಸೋಲು ಅನುಭವಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com