ಹ್ಯಾಮರ್ಸ್‍ಗೆ ಜಯ ತಂದ ಯೋಗೇಶ್ವರ್ ದತ್

ತೀವ್ರ ಜಿದ್ದಾಜಿದದಿನಿಂದ ಕೂಡಿದ್ದ ಪಂದ್ಯದ ನಿರ್ಣಾಯಕ ಕಾದಾಟದಲ್ಲಿ ಪ್ರಾಬಲ್ಯ ಮೆರೆದ ಯೋಗೇಶ್ವರ್ ದತ್, ಪ್ರೋ ರೆಸ್ಲಿಂಗ್ ಲೀಗ್ ಟೂರ್ನಿಯಲ್ಲಿ ಹರ್ಯಾಣ ಹ್ಯಾಮರ್ಸ್...
ಯೋಗೇಶ್ವರ್ ದತ್
ಯೋಗೇಶ್ವರ್ ದತ್

ನೊಯಿಡಾ: ತೀವ್ರ ಜಿದ್ದಾಜಿದದಿನಿಂದ ಕೂಡಿದ್ದ ಪಂದ್ಯದ ನಿರ್ಣಾಯಕ ಕಾದಾಟದಲ್ಲಿ ಪ್ರಾಬಲ್ಯ ಮೆರೆದ ಯೋಗೇಶ್ವರ್ ದತ್, ಪ್ರೋ ರೆಸ್ಲಿಂಗ್ ಲೀಗ್ ಟೂರ್ನಿಯಲ್ಲಿ ಹರ್ಯಾಣ ಹ್ಯಾಮರ್ಸ್ ತಂಡಕ್ಕೆ ಜಯ ತಂದಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಹರ್ಯಾಣ ಹ್ಯಾಮರ್ಸ್ ತಂಡ 4-3 ಅಂತರದಲ್ಲಿ ಉತ್ತರ ಪ್ರದೇಶ ವಿಜರ್ಡ್ಸ್ ತಂಡವನ್ನು ಮಣಿಸಿತು. 7 ಸೆಣಸಿನ ಪಂದ್ಯದಲ್ಲಿ ಹರ್ಯಾಣ ಮತ್ತು ಉತ್ತರ ಪ್ರದೇಶ ತಂಡಗಳು 3-3ರ ಸಮಬಲ ಸಾಧಿಸಿದ್ದವು. ಈ ಹಂತದಲ್ಲಿ ನಡೆದ ಪುರುಷರ 65ಕೆ.ಜಿ ವಿಭಾಗದ ಪಂದ್ಯದಲ್ಲಿ ಭಾರತದ ಖ್ಯಾತ ಕುಸ್ತಿಪಟು ಯೋಗೇಶ್ವರ್ ದತ್ 9-4 ಅಂತಗಳ ಮುನ್ನಡೆ ಸಾಧಿಸುವ ಮೂಲಕ ಹರ್ಯಾಣ ತಂಡ ಗೆಲವಿನ ದಡ ಸೇರುವಂತೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com