ಮೆಸ್ಸಿ ಕುಟುಂಬದ ಮೇಲೆ ಚಿಲಿ ಆರಾಧಕರ ಹಲ್ಲೆ

ಕೋಪಾ ಅಮೆರಿಕ ಪುಟ್ಬಾಲ್ ಸ್ಪರ್ಧೆಯ ನಡುವೆ ಅರ್ಜೆಂಟೀನಾ ನಾಯಕ ಲಿಯೋ ಮೆಸ್ಸಿಯ ಕುಟುಂಬದ ಮೇಲೆ ಹಲ್ಲೆ ನಡೆದಿರುವ ಬಗ್ಗೆ...
ಲಿಯೊನೆಲ್ ಮೆಸ್ಸಿ
ಲಿಯೊನೆಲ್ ಮೆಸ್ಸಿ

ಸಾಂಟಿಯಾಗೋ: ಕೋಪಾ ಅಮೆರಿಕ ಪುಟ್ಬಾಲ್ ಸ್ಪರ್ಧೆಯ ನಡುವೆ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿಯ ಕುಟುಂಬದ ಮೇಲೆ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ.

ಸ್ಟೇಡಿಯಂನಲ್ಲಿ ಆಟ ವೀಕ್ಷಿಸುತ್ತಿದ್ದ ಮೆಸ್ಸಿಯ ಕುಟುಂಬದವರ ವಿರುದ್ಧ ಚಿಲಿಯ ಆರಾಧಕರು ಬೈದಿದ್ದು, ಮೆಸ್ಸಿಯ ಸಹೋದರ ಮೇಲೆ ಹಲ್ಲೆ ಮಾಡಿರುವುದಾಗಿಯೂ ವರದಿಯಲ್ಲಿ ಹೇಳಲಾಗಿದೆ.

ಫೈನಲ್‌ನ ಅರ್ಧ ಸಮಯ ಮುನ್ನ ಮೆಸ್ಸಿ ಕುಟುಂಬದ ಮೇಲೆ ಹಲ್ಲೆ ನಡೆದಿದೆ. ಆಮೇಲೆ ಮೆಸ್ಸಿ ಕುಟುಂಬದವರನ್ನು ಟೆಲಿವಿಷನ್ ಕ್ಯಾಬಿನ್‌ಗೆ ಕರೆ ತರಲಾಯಿತು. ಅರ್ಜೆಂಟೀನಾದ ಇನ್ನೊಬ್ಬ ಕ್ರೀಡಾಪಟು ಸೋರ್ಜಿಯೋ ಅಗ್ವೇರಾ ಅವರ ಕುಟುಂಬದ ಮೇಲೂ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com